ಜಿಲ್ಲಾ ಕನಕನವರ ಬಳಗದ ವತಿಯಿಂದ ತಲ್ಲಣಿಸದಿರು ಮನವೇ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪರಮ ಪೂಜ್ಯ ಡಾ, ಪಂಡಿತರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳು – ಅವರು ಉಮೇಶ್ ನಾಯಕ್ ರನ್ನು ಶುಭ ಹಾರೈಸಿದರು.
ದಾವಣಗೆರೆ ನ.23

ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ದಾವಣಗೆರೆ ಜಿಲ್ಲಾ ಕನಕನವರ ಬಳಗ ವತಿಯಿಂದ ತಲ್ಲಣಿಸದಿರು ಮನವೇ ಕಾರ್ಯಕ್ರಮ ದಿನಾಂಕ 22 ನವಂಬರ್ 2025 ಶನಿವಾರ ಪರಮ ಪೂಜ್ಯ ಶ್ರೀ ಡಾ, ಪಂಡಿತರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ಈ ಸಂದರ್ಭದಲ್ಲಿ ಖ್ಯಾತ ಜಾನಪದ ಕಲಾವಿದರಾದ ಉಮೇಶ್ ನಾಯ್ಕ್ ಚಿನ್ನಸಮುದ್ರ ಇವರ ಜಾನಪದ ಗಾಯನ ಕ್ಷೇತ್ರ ದಲ್ಲಿ 25/30 ವರ್ಷಗಳ ಕಾಲ ವೃತ್ತಿಪರ ಸೇವೆ ಸಲ್ಲಿಸುತ್ತಿರುವ.

ಹಾಗೂ ಅಭಿನಂದನಾ ಗ್ರಂಥ ಪುಸ್ತಕ ಬರೆದಿರುವುದು ನೋಡಿ ಖುಷಿ ಪಟ್ಟರು ಮುಂದೆ ಸರ್ಕಾರದ ಮಟ್ಟದಲ್ಲಿ ಹಲವಾರು ಪುರಸ್ಕಾರಗಳು ಸಿಗಲೆಂದು ಆಶೀರ್ವಚನ ನೀಡಿದರು ಎಂದು ವರದಿಯಾಗಿದೆ.

