“ಹೇಗಿರಲಿ ಅನುರಾಗದ ನಶೆಯಲಿ”…..

ಚಲುವಿನ ಚಿತ್ತಾರದವಳು
ಮಾತು ಮಧುರ ಸ್ನೇಹ ಚಿಗುರು
ಸವಿ ಸವಿ ನಗು ಬೀರಿ ಮನವ ಕದ್ದವಳು
ನೀ ಕೃಷ್ಣ ಸುಂದರಿ ಮನವ ಗೆದ್ದವಳು
ಸ್ವಚ್ಛ ಶುದ್ಧ ಹೃದಯವಂತಳು
ನಿನಿಲ್ಲದೇ ನನ್ನಲ್ಲಿಲ್ಲ ಮಧುರವು
ಅನುರಾಗ ಭಾವ ಬೆರಿಸಿಮಿನಗುವ ತಾರೆ
ನಿನ್ನ ಹೆಸರು ಹೃದಯಂಗಳದ ಬೆಳಕೆ
ಕತ್ತಲಾಗಿ ಎತ್ತಲ್ಹೊದೆ ಮರೆಯಾದಿ
ನೀ ಇರದ ಕ್ಷಣವ ನಾ ಹೇಗಿರಲಿ
ಅನುರಾಗದ ನಶೆಯಲಿ
ನಾ ಮರೆಯದ ನೆನಪು ನೀ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

