ಪ್ಲಸ್ ಪೋಲಿಯೋ ಎರಡು ಹನಿ ನಿರಂತರ ರಕ್ಷಣೆ ಬದ್ದರಾಗೋಣ ಎಂದು – ಕರೆ ನೀಡಿದ ಗಾನ ಗಾರುಡಿಗ ಸಿ.ಎಚ್ ಉಮೇಶ್.
ಚಿನ್ನಸಮುದ್ರ ಡಿ.21


ದಿನಾಂಕ 21.12.2025 ನೇ. ಭಾನುವಾರ ಮಕ್ಕಳಿಗೆ ಪೋಲಿಯೋ ಲಸಿಕೆ ಕಾರ್ಯಕ್ರಮ ಚಿನ್ನ ಸಮುದ್ರ ಗ್ರಾಮದಲ್ಲಿ ಉದ್ಘಾಟಿಸಿಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ನೇರ್ಲಿಗೆ ಅಧ್ಯಕ್ಷರಾದ ಶಶಿಬಾಯಿ ಶೇಖರ್ ನಾಯಕ್ ಮತ್ತು ಶ್ರೀಧರ.ಸಿ ಎಸ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಭಾಗ್ಯಮ್ಮ ಗ್ರಾಮ ಪಂಚಾಯಿತಿ ಸದಸ್ಯರು.


ಅಂಗನವಾಡಿಯ ಕಾರ್ಯಕರ್ತರದ ನಾಗರತ್ನಮ್ಮ ಕಾವ್ಯ ಹಾಗೂ ಸಹಾಯಕಿ ಯಾದ ಜ್ಯೋತಿ ಮತ್ತು ಆರೋಗ್ಯ ಇಲಾಖೆಯ ಮುರಳಿಧರ್ ಹಾಗೂ ವಿಶೇಷವಾಗಿ ಖ್ಯಾತ ಜನಪದ ಕಲಾವಿದರಾದ ಸಿ.ಎಚ್ ಉಮೇಶ್ ನಾಯಕ್ ಚಿನ್ನ ಸಮುದ್ರ ಇವರುಗಳು ಉದ್ಘಾಟಿಸಲಾಯಿತು. ಮಕ್ಕಳಲ್ಲಿ ಜಾಗೃತಿ ಗೀತೆ ಹಾಡಲಾಯಿತು ಹಾಗೂ ಸರ್ವ ಊರಿನ ಗ್ರಾಮಸ್ಥರು ಮತ್ತು ಮಹಿಳೆಯರು ಭಾಗವಹಿಸಿದ್ದರು.
