ಸರಿಯಾಗಿ ಊಟ ನೀರು ಸಿಗದ ವಿದ್ಯಾರ್ಥಿಗಳ – ಮೇಲೆ ಕುಬೇರನ ದರ್ಪ.
ಕಂದಗಲ್ಲು ಡಿ.31

ಅಂಗೈ ಹುಣ್ಣಿಗೆ ಬೇರೇ ಇನ್ನೇನು ಬೇಕೋ ಕೋಡಂಗಿ
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಂದಗಲ್ಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಸ್ವಚ್ಛ ನೀರಿಲ್ಲದೆ ವಿದ್ಯಾರ್ಥಿಗಳಿಗೆ ಕಜ್ಜಿ ಮತ್ತು ಜ್ವರ ನೆಗಡಿ ಮುಂತಾದ ಕಾಯಿಲೆಗಳಿಗೆ ತುತ್ತಾಗಿದ್ದೇವೆ. ನಾವು ಎಷ್ಟು ಬಾರಿಯೂ ಫಿಲ್ಟರ್ ನೀರು ವ್ಯವಸ್ಥೆ ಸರಿಯಾಗಿ ಮಾಡಿ ಎಂದರು.

ಕರೆಂಟ್ ವ್ಯವಸ್ಥೆ ಮಾಡಿ ಕೊಡಿ ಶೌಚಾಲಯ ಕೊಠಡಿ ಮತ್ತು ಕಿಟಕಿ ಬಾಗಿಲುಗಳನ್ನು ರಿಪೇರಿ ಮಾಡಿಸಿ ಇಲ್ಲಿ ನೀರು ಗುಂಡಿಗಳಿವೆ ಅದನ್ನ ಸ್ವಚ್ಛ ಗೊಳಿಸಿ ಒಟ್ಟಿನಲ್ಲಿ ನಮಗೆ ಬರುವಂತ ಅನುದಾನದಲ್ಲಿ ಕರೆಕ್ಟಾಗಿ ಊಟ ತಿಂಡಿ ನೀರು ಕೊಡಿ ಎಂದು ಕೇಳಿದರು.

ನೀಟಾಗಿ ಇಲ್ಲಾಂದ್ರೆ ಕೆರ್ ತೊಗೊಂಡು ಜ್ವರ ಬರು ಮಟ ಬಡಿಯೋ ಟಾಯಿಮ್ ದೂರ ಉಳಿದಿಲ್ಲಾ…..
ಸಹ ಕ್ಯಾರೇ ಅನ್ನುತ್ತಿಲ್ಲಾ ಇಲ್ಲಿನ ಶಿಕ್ಷಕರು ಹೀಗಾದರೆ ನಮ್ಮ ಮುಂದಿನ ಭವಿಷ್ಯವೇನು ಎಕ್ಸಾಮ್ಸ್ ಕೇವಲ ಎರಡು ತಿಂಗಳಿಗೆ ನಾವು ಹೇಗೆ ಓದಿ ಕೊಳ್ಳಬೇಕು ಎಂದು ಇಲ್ಲಿನ ವಿದ್ಯಾರ್ಥಿಗಳ ಗೋಳಾಟವಾಗಿದೆ ಎಂದು ನಮ್ಮ ಸಿದ್ದಿ ವಾಹಿನಿಯೊಂದಿಗೆ ಮೇಲಾಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್ ಕುಮಾರ್ ಸಿ ಕೊಟ್ಟೂರು

