ಮಾನವೀಯ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ಸಾರಿದರು – ಚೌಡಯ್ಯನವರು ಜಯಂತಿ ಆಚರಣೆ.
ಯಲಗೋಡ ಜ.21


ಸಮಾಜ ಸುಧಾರಣೆಗಾಗಿ ಶ್ರಮಿಸಿದ ಚೌಡಯ್ಯ ನವರು ತಾರತಮ್ಯ ನೀತಿಗಳ ವಿರುದ್ಧ ಧ್ವನಿಮೊಳಗಿಸಿ ಅನಾಚಾರ ಮತ್ತು ಡಂಬಾಚರ ಗಳನ್ನು ಟೀಕಿಸಿ ಮಾನವೀಯ ಮೌಲ್ಯಗಳನ್ನು ತಮ್ಮ ವಚನ ಗಳು ಮೂಲಕ ಸಾರಿದರು ,ನಾಡು ಕಂಡ ಮಹಾನ್ ಶರಣರು ಶ್ರೀ ಅಂಬಿಗರ ಚೌಡಯ್ಯ ನವರ ಜಯಂತಿ ಅಂಗವಾಗಿ, ದೇವರ ಹಿಪ್ಪರಗಿ ತಾಲೂಕಿನ ಯಲಗೋಡದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಪಿಕೆಪಿಎಸ್ ಬ್ಯಾಂಕ್ ನಲ್ಲಿ ಹಾಗೂ ಗ್ರಾಮದ ಪ್ರೌಢ ಶಾಲೆ ಹಾಗೂ ಸರಕಾರಿ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ, ೧೦೬ ನೇಯ ಅಂಬಿಗರ ಚೌಡಯ್ಯ ನವರ ಜಯಂತಿ ಯನ್ನು ಆಚರಣೆ ಮಾಡಿದರು,ಈ ಸಂದರ್ಭದಲ್ಲಿ ಪಿ.ಡಿ.ಓರಾದ ಶಿವಾನಂದ ಹಡಪದ,.


ಅಮೀತ ಗತಾಟೆ ಬಸವಂತ ಉಣಿಭಾವಿ ಮಲ್ಲಿಕಾರ್ಜುನ ದೊಡ್ಡಮನಿ ಮಡಿವಾಳಪ್ಪ ಹಿಕನಗುತ್ತಿ, ಸಾಯಬಣ್ಣ ಬಾಗೇವಾಡಿ ಶೇಖಪ್ಪ ಪೂಜಾರಿ ಮಶ್ಯಾಕ ನಧಾಪ್ ಹುಯೋಗಿ ತಳ್ಳೋಳ್ಳಿ ಮಂಜುನಾಥ ಕೆಂಭಾವಿ ಶಿವಾಪುತ್ರ ಬೂದಿಹಾಳ ಮಾಂತೇಶ ಕೂಟನೂರ ಮಾಂತೇಶ ಕೆಂಭಾವಿ ಸೋಮಶೇಖರ ಹೊಸಮನಿ ಮಲ್ಲಿಕಾರ್ಜುನ ಕಡಣಿ ಮಡಿವಾಳಪ್ಪ ಇಂಗಳೇಶ್ವರ ಹಾಗೂ ಸಿಬ್ಬಂದಿಗಳಾದ ಡಿ ಎಸ್ ಕಣಮೇಶ್ವರ ಸಿದ್ಧರಾಮ ನಾಟಿಕಾರ ಮುರ್ತುಜ ಕುರಿಕಾಯಿ ಈ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

