ಪೂಜ್ಯಶ್ರೀ ಸಿದ್ದಪ್ಪ ಮುತ್ಯಾನ ಪುಣ್ಯಾರಾಧನೆ – ಜಾತ್ರಾ ಮಹೋತ್ಸವ.

ಸುಕ್ಷೇತ್ರ ಮದನಹಳ್ಳಿ ಜ.22

ಆಲಮೇಲ ತಾಲೂಕಿನ ಸುಕ್ಷೇತ್ರ ಮದನಹಳ್ಳಿ ಗ್ರಾಮದ ಪೂಜ್ಯಶ್ರೀ ಶೇಕರ ಮುತ್ಯಾರವರ ಕೃಪಾಶ್ರಮದಲ್ಲಿ. 33 ನೇ. ವರ್ಷದ ಪೂಜ್ಯ ಶ್ರೀ ಸಿದ್ದಪ್ಪ ಮುತ್ಯಾರವರ ಪುಣ್ಯರಾಧನ ಹಾಗೂ ಜಾತ್ರಾ ಮಹೋತ್ಸವನು ಪೂಜ್ಯ ಶ್ರೀ ಶೇಖರ ಮುತ್ಯಾ ಇವರ ದಿವ್ಯ ಸಾನಿಧ್ಯದಲ್ಲಿ ನೆರವಿರುವುದುದಿನಾಂಕ 25/1/2026 ಸಂಜೆ 5=30 ಕುಕ್ಕೆ ಶ್ರೀ ಜಟ್ಟಿಂಗರಾಯ ದೇವರು ಪಲ್ಲಕ್ಕಿ ಬರಮಾಡಿ ಕೊಳ್ಳುವುದು. ರಾತ್ರಿ 8=00 ಘಂಟೆಗೆ ಶ್ರೀ ಶ್ರೀಶೈಲ ಗು ಶಿರಶ್ಯಾಡ ಶ್ರೀ ಚಂದ್ರಕಾಂತ ಹ ಶಿರಶ್ಯಾಡ ಶ್ರೀ ಭೀಮಶಂಕರ ಕು ವಮ್ಮಾ ಇವರಿಂದ ಮದ್ದು ಸುಡುವುದು ತದನಂತರ ರಾತ್ರಿ 9=00 ಘಂಟೆ ಯಿಂದ ಬೆಳಗಿನ ವರೆಗೆ ವಿವಿಧ ಕಲಾವಿದ ರಿಂದ ಡೊಳ್ಳಿನ ಪದಗಳು ಜರುಗುವುದು ಅದೇ ರಾತ್ರಿ 10=00 ಘಂಟೆಗೆ ಶ್ರೀ ವೇದಮೂರ್ತಿ ಘೋಷಯ್ಯ ಚ ಹಿರೇಮಠ ಶ್ರೀ ಬಾಬುಗೌಡ ಚಂ ಪಾಟೀಲ ಉದನ ಸಾಬ ಮುಲ್ಲಾ ಆಸಂಗಿಹಾಳ. ಶ್ರೀ ವೇದಮೂರ್ತಿ ಈರಯ್ಯ ಸ್ವಾಮಿ ಇವರಿಂದ ಅಗ್ನಿ ಪುಟುವು ನಡೆಯುವುದು.

ದಿನಾಂಕ 26/1/2026 ಸೋಮವಾರ ರಂದು ಬೆಳಗ್ಗೆ 8=00 ಘಂಟೆಗೆ ಶ್ರೀ ಸಿದ್ದಪ್ಪ ಮುತ್ಯಾನ ದಿವ್ಯಮೂರ್ತಿ ಗೆ ಶ್ರೀ ವೇ ಶಿವಲಿಂಗಯ್ಯ ಶಂ ಹಿರೇಮಠ ಹಾಗೂ ಶ್ರೀ ವೇ ಪಂಚಯ್ಯ ರಾಚಯ್ಯ ಮಠಪತಿ ಇವರಿಂದ ರುದ್ರಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನೆರವಿರುವುದು ನಂತರ ಮಧ್ಯಾಹ್ನ 1=00 ಘಂಟೆಗೆ ಅಗ್ನಿ ಪ್ರವೇಶ ಹಾಗೂ ಧರ್ಮ ಸಭೆಗೆ ಶ್ರೀ ಸಮರ್ಥ ಸದ್ಗುರು ಶಂಕರಾನಂದ ಮಹಾ ರಾಜರು ಆರೂಡ ಆಶ್ರಮ ಆಸಂಗಿಹಾಳ ಶ್ರೀ ಸದ್ಗುರು ಶ್ರೀ ಶರಣಬಸವ ಶರಣರು ಸಾ ಚಿಂಚೋಳಿ ಪೂಜ್ಯಶ್ರೀ ಬಸವಲಿಂಗ ಶರಣರು ಸಂಗನಬಸವೇಶ್ವರ ಆರೂಡಮಠ ಆಲಮೇಲ ಪೂಜ್ಯಶ್ರೀ ಮಲ್ಲಿಕಾರ್ಜುನ ಸಾಧು ಮಹಾರಾಜರು ಶಂಕರ್ ಲಿಂಗೇಶ್ವರ ಮಠ ಮದನ ಹಳ್ಳಿ. ಅಧ್ಯಕ್ಷರು ಮಾನ್ಯ ಶ್ರೀ ಅರ್ಜುನ ಶಿವಲಿಂಗಪ್ಪ ಕವಲಗಿ ಸಾ. ಅಗರಖೇಡ ಮಾನ್ಯ ಶ್ರೀ ಶಿವಶರಣಪ್ಪ ಕ ಪಾಟೀಲ ಸಾ ತಾವರಖೇಡಮಾನ್ಯ ಶ್ರೀ ಕಲಗೊಂಡ ಬಸಪ್ಪ ಬಗಲಿ ನಿವೃತ್ತ ಹವಾಲ್ದಾರರು ಸಾ ಮಾರ್ಸನಹಳ್ಳಿ ದಿನಾಂಕ 26/1/2026 ರಂದು ಬೆಳಿಗ್ಗೆ ಯಿಂದ ಸಂಜೆಯ ವರೆಗೆ ವಿವಿಧ ಗ್ರಾಮಗಳಿಂದ ಭಜನಾ ಕಾರ್ಯಕ್ರಮವನ್ನು ಜರುಗುವುದು.

ಹಾಗೂ ಶ್ರೀ ಸಿದ್ರಾಯ ಬೊಳೆಗಾಂವ ಸಾ ಹೊರ್ತಿ ಇವರಿಂದ ಪ್ರಸಾದ ಸೇವೆ ನಡೆಯುವುದು ಎಂದು ಕಮೀಟಿ ಅಧ್ಯಕ್ಷರಾದ ಶ್ರೀ ಬಾಬುಗೌಡ ವಿ ಬಿರಾದಾರಶ್ರೀ ವಿಜಯರಾಜ ರಾ ಪಾಟೀಲ ಶಿವಾನಂದ ಚ ಪಾಟೀಲ ಗುರುಸಿದ್ಧಗೌಡ ಈ ಬಿರಾದರ ಯುವ ಮುಖಂಡರಾದ ದಯಾನಂದ ಬಿರಾದಾರ ಬಸವರಾಜ ನಂದೂರ ಸುನೀಲ ಬಿರಾದಾರ ಹಾಗೂ ಕರ್ನಾಟಕ ಜನ ಸೈನ್ಯ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ರವಿಕಾಂತ ಶ ನಟಿಕಾರ ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button