ನೂತನ ಗ್ರಾಮ ಪಂಚಾಯಿತಿಯ – ಉದ್ಘಾಟನಾ ಸಮಾರಂಭ.
ಕಡಣಿ ಜ.24

ಜಿಲ್ಲಾ ಪಂಚಾಯತ ವಿಜಯಪುರ ತಾಲೂಕ ಪಂಚಾಯತ ಆಲಮೇಲ ಗ್ರಾಮ ಪಂಚಾಯತಿ ಕಾರ್ಯಾಲಯ ಕಡಣಿ.ಸನ್ 2025 – 26 ನೇ. ಸಾಲಿನ ತಾಲೂಕ ಪಂಚಾಯಿತಿ ಅನಿರ್ಬಂಧಿತ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಒಗ್ಗೂಡಿಕೆ ಅನುದಾನದಡಿ ನಿರ್ಮಿಸಿದ ಗ್ರಾಮ ಪಂಚಾಯತಿ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ.
ಕಟ್ಟಡ ಉದ್ಘಾಟನೆ ಡಾಕ್ಟರ್ ಎಂ ಬಿ ಪಾಟೀಲ್ ಮಾನ್ಯ ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ವಿಜಯಪುರ. ಕಾರ್ಯಕ್ರಮ ಉದ್ಘಾಟನೆ ಶ್ರೀ ಪ್ರಿಯಾಂಕ ಖರ್ಗೆ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಕರ್ನಾಟಕ ಸರ್ಕಾರ. ಬೆಂಗಳೂರು ಅಧ್ಯಕ್ಷತೆ ಶ್ರೀ ಅಶೋಕ್ ಎಮ್ ಮನಗೂಳಿ ಮಾನ್ಯ ಶಾಸಕರು ವಿಧಾನಸಭೆ ಮತಕ್ಷೇತ್ರ.ಸಿಂದಗಿ ಮುಖ್ಯ ಅತಿಥಿಗಳು ಶ್ರೀ ಶಿವಾನಂದ್ ಎಸ್ ಪಾಟೀಲ್ ಮಾನ್ಯ ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಕರ್ನಾಟಕ ಸರ್ಕಾರ. ಬೆಂಗಳೂರು ಅತಿಥಿಗಳು ಶ್ರೀ ರವಿಕುಮಾರ್ ಎಂ ಮಾನ್ಯ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರು. ಬೆಂಗಳೂರು ಶ್ರೀ ಪ್ರಕಾಶ್ ಬಿ ಹುಕ್ಕೇರಿ ಮಾನ್ಯ ಕರ್ನಾಟಕ ಸರ್ಕಾರ ವಿಶೇಷ ಪ್ರತಿನಿಧಿ 2 ನವ ದೆಹಲಿ ಹಾಗೂ ಮಾನ್ಯ ಶಾಸಕರು ವಿಧಾನ ಪರಿಷತ್. ಶ್ರೀ ಅಪ್ಪಾಸ್ ಜಿ ಸಿ ಎಸ್ ನಾಗೇಗೌಡ ಮಾನ್ಯ ಅಧ್ಯಕ್ಷರು ಕರ್ನಾಟಕ ಮತ್ತು ಡಿಟರ್ಜೆಂಟ್ ನಿಯಮಿತ ಬೆಂಗಳೂರು ಹಾಗೂ ಮಾನ್ಯ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ. ಶ್ರೀ ರಮೇಶ್ ಜಂ ಜಿಗಜಿಣಗಿ ಮಾನ್ಯ ಸಂಸದರು ಲೋಕಸಭೆ ವಿಜಯಪುರ ಮತಕ್ಷೇತ್ರ. ಡಾಕ್ಟರ್, ಸುಧಾ ಮೂರ್ತಿ ಮಾನ್ಯ ಸಂಸದರು ರಾಜ್ಯ ಸಭೆ ನವ ದೆಹಲಿ. ಶ್ರೀ ಹನುಮಂತ್ ಆರ್ ನಿರಾಣಿ ಮಾನ್ಯ ಶಾಸಕರು ವಿಧಾನ ಪರಿಷತ್. ಶ್ರೀ ಸುನಿಲ ಗೌಡ ಬಿ ಪಾಟೀಲ್ ಮಾನ್ಯ ಶಾಸಕರು ವಿಧಾನ ಪರಿಷತ್. ಶ್ರೀ ಪಿ ಎಚ್ ಪೂಜಾರಿ ಮಾನ್ಯ ಶಾಸಕರು ವಿಧಾನ ಪರಿಷತ್. ಶ್ರೀ ಕೇಶವ ಪ್ರಸಾದ್ ಎಸ್ ಮಾನ್ಯ ಶಾಸಕರು ವಿಧಾನ ಪರಿಷತ್. ಶ್ರೀಮತಿ ಕಾಂತ ನಾಯಕ್ ಮಾನ್ಯ ಅಧ್ಯಕ್ಷರು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು. ಶ್ರೀ ಸಂಗಮೇಶ ಅಪ್ಪಾಜಿ ಬಬಲೇಶ್ವರ ಮಾನ್ಯ ಅಧ್ಯಕ್ಷರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ.ಶ್ರೀ ಬಿ ಎಸ್ ಕೌಲಗಿ ಮಾನ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಇಂಡಿ. ಶ್ರೀ ಅಶೋಕ ಎಂ ಕೋಳಾರಿ ಅಧ್ಯಕ್ಷರು ಗ್ಯಾರಂಟಿ ಅನುಷ್ಠಾನ ಸಮಿತಿ ಆಲಮೇಲ ತಾಲೂಕು. ಶ್ರೀಮತಿ ಸಾವಿತ್ರಿ ಶರಣಪ್ಪ ನಾಟಿಕರ ಮಾನ್ಯ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಕಡಣಿ. ವಿಶೇಷ ಅವಮಾನಿತರು. ಡಾಕ್ಟರ್, ಆನಂದ್.ಕೆ ಭಾ.ಆ.ಸೆ ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ. ಶ್ರೀ ರಿಷಿ ಆನಂದ್ ಬಾ ಆ ಸೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ವಿಜಯಪುರ. ಶ್ರೀ ಲಕ್ಷ್ಮಣ್ ನಿಂಬರಗಿ ಭಾ.ಪೋ.ಸೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಜಯಪುರ. ಶ್ರೀ ಪ್ರಕಾಶ ವಡ್ಡರ ಕೆ.ಎಸ್ ಮಾನ್ಯ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ವಿಜಯಪುರ. ಶ್ರೀ ಕಲಘಟಗಿ ಅಶೋಕ ಭೀಮಣ್ಣ ಕೆ.ಎ.ಎಸ್ ಮಾನ್ಯ ಯೋಜನಾ ನಿರ್ದೇಶಕರು ಡಿ ಆರ್ ಡಿ ಏ ಜಿಲ್ಲಾ ಪಂಚಾಯತ ವಿಜಯಪುರ.ಶ್ರೀ ಸಿ ಬಿ ಕುಂಬಾರ ಮಾನ್ಯ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ್ ವಿಜಯಪುರ. ಶ್ರೀ ಮಹೇಶ್ ಪ್ರ ಪೋತದಾರ ಕೆ ಜಿ ಎಸ್ ಉಪ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವಿಜಯಪುರ. ಶ್ರೀ ಎಂ ಎಸ್ ಅರಿಕೇರಿ ಮಾನ್ಯ ತಶಿಲ್ದಾರರು ಆಲಮೇಲ. ಶ್ರೀಮತಿ ಹರಿದ ಪಠಾಣ ಮಾನ್ಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪಂಚಾಯಿತಿ ರಾಜ್ಯ ಉಪಯುಭಾಗ ಸಿಂದಗಿ. ಶ್ರೀ ಸಿದ್ದರಾಮ ಎಸ್ ಅಂಕಲಗಿ ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ತಾಲೂಕ ಪಂಚಾಯತ್ ಆಲಮೇಲ.
ಶ್ರೀಮತಿ ಶೋಭಾ,ಎ ಮುದಿಗಲ ಮಾನ್ಯ ಸಹಾಯಕ ನಿರ್ದೇಶಕರು ಪಂಚಾಯತ ರಾಜ್ಯ ತಾಲೂಕ ಪಂಚಾಯಿತಿ ಆಲಮೇಲ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶ್ರೀ ಬಸಲಿಂಗಪ್ಪ ಶಿವಪ್ಪ ಕತ್ತಿ ಅಧ್ಯಕ್ಷರು ಶ್ರೀಮತಿ ಸಾವಿತ್ರಿ ಶರಣಪ್ಪ ನಾಟಿಕರ್ ಉಪಾಧ್ಯಕ್ಷರು. ಶ್ರೀ ಭೋಗಪ್ಪ ದುಂಡಪ್ಪ ಲಾಲಸಂಗಿ ಸದಸ್ಯರು. ಶ್ರೀಮತಿ ಅಂಬಿಕಾ ಸಂತೋಷ್ ಕ್ಷತ್ರಿ ಸದಸ್ಯರು ಶ್ರೀಮತಿ ಮಾದೇವಿ ಚೆನ್ನಪ್ಪ ಬಿರಾದಾರ ಸದಸ್ಯರು ಶ್ರೀಮತಿ ಶಿವಗಂಗಾ ಸಿದ್ದರಾಮ ತಳವಾರ ಸದಸ್ಯರು ಶ್ರೀಮತಿ ಮಾದೇವಿ ಖಾಜಪ್ಪ ಜಮಾದಾರ ಸದಸ್ಯರು ಶ್ರೀಮತಿ ಮಲ್ಲಮ್ಮ ಹನುಮಂತರಾಯ ಕಳಸಗೊಂಡ ಸದಸ್ಯರು ಶ್ರೀಮತಿ ಸುಮಿತ್ರ ಅಂಬಣ್ಣ ತಳಕೇರಿ ಸದಸ್ಯರು. ಶ್ರೀ ರಮೇಶ ಸಿದ್ದಣ್ಣ ಕೆಣಗಿ ಸದಸ್ಯರು ಶ್ರೀ ಅರುಣ್ ಸಿದ್ದಪ್ಪ ಕುರಿಮನಿ ಸದಸ್ಯರು ಶ್ರೀಮತಿ ಶೋಭಾ ದಯಾನಂದ ಮಾದರ ಸದಸ್ಯರು ಶ್ರೀ ಶಿವರಾಜ ಸಿದ್ದಪ್ಪ ಕಡಣಿ ಸದಸ್ಯರು ಶ್ರೀಮತಿ ಸುನಿತಾ ಸೂರ್ಯಕಾಂತ ಪೂಜಾರಿ ಸದಸ್ಯರು ಶ್ರೀಮತಿ ಬೌರಮ್ಮ ಗುರುರಾಯ್ ಬಿರಾದಾರ ಸದಸ್ಯರು ಶ್ರೀ ನೀಲಕಂಠ ಯ ವಡ್ಡರ ಸದಸ್ಯರು ಶ್ರೀ ಹುಚ್ಚಪ್ಪ ಯಮನಪ್ಪ ದೊಡ್ಡಮನಿ ಸದಸ್ಯರು ಶ್ರೀ ರಾಜಕುಮಾರ ಶಿ ನವಾಟಾಕ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗ್ರಾಮ ಪಂಚಾಯತ್ ಕಡಣಿ ಶ್ರೀ ಪುಂಡಲಿಕ ಬಿ.ಜೆ ತಾಂತ್ರಿಕ ಸಂಯೋಜಕರು ತಾಲೂಕ ಪಂಚಾಯತ್ ಆಲಮೇಲ. ಶ್ರೀ ಪ್ರಕಾಶ್ ಕಾಶಿನಕುಂಟಿ ತಾಂತ್ರಿಕ ಸಹಾಯಕರು ಗ್ರಾಮ ಪಂಚಾಯಿತಿ ಕಡಣಿ.
ಶ್ರೀ ದೇವಾನಂದ ತಾರಾಪುರ ಗುತ್ತಿಗೆದಾರರು.ಸರ್ವರಿಗೂ ಆದರದ ಸ್ವಾಗತ ಕೋರುವವರು ಕಡಣಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಕಡಣಿ ತಾರಾಪುರ ತಾವರಖೇಡ ಮದನಹಳ್ಳಿ ಗ್ರಾಮಸ್ಥರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

