ನಮ್ಮ ದೇಶದ ಮಗು ವಿಶ್ವ ವೇದಿಕೆಯಲ್ಲಿ ಸಾರ್ವಕಾಲಿಕ ಪ್ರದರ್ಶನ ಗೈದ – ಬೇನಿತಾ ಚೇಟ್ರಿ ಹೆಮ್ಮೆಯ ಭಾರತದ ಮಗು.
ಇಂಗ್ಲೇಂಡ್ ಜ.25

ನಮ್ಮ ದೇಶದ ಆಸ್ಸಾಂ ರಾಜ್ಯದ ಮಗು ವಿಶ್ವ ವೇದಿಕೆಯಾದ Britain’s Got Talent show ನಲ್ಲಿ ಸಾರ್ವಕಾಲಿಕ ಪ್ರದರ್ಶನ ಗೈದ – ಬೇನಿತಾ ಚೇಟ್ರಿ ಹೆಮ್ಮೆಯ ಭಾರತದ ಮಗುವಿನ Dance ಪ್ರತಿಭೆಯನ್ನು ಹಾಡಿ ಹೊಗಳಿದ ನಿರ್ಣಾಯಕರು. ಅತ್ಯದ್ಭುತವಾಗಿ ಡ್ಯಾನ್ಸ್ ಮಾಡಿ ವಿಶ್ವವನ್ನೇ ಬೆರಗು ಗೊಳಿಸಿದ ತಾನು ಈ show ನಲ್ಲಿ ಗೆದ್ದರೆ ರಾಜಕುಮಾರಿಯ ಪಿಂಕ್ ಪ್ಯಾಲೇಸ್ ಕೊಂಡು ಕೊಳ್ಳುವುದಾಗಿ ತಿಳಿಸಿದ ಪ್ರತಿಭೆಗೆ ಭಾರತ ದೇಶದ ಹಾಗೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಪರವಾಗಿ ಗೌರವ ಪೂರ್ವಕವಾಗಿ ಅಭಿನಂದನೆಗಳು.

