“ವಿಶ್ವ ಶಾಂತಿಧೂತ ಮಹಾತ್ಮಾ ಗಾಂಧೀಜಿ”…..

ಭಾರತಾಂಬೆ ಹೆಮ್ಮೆಯ ವರ ಸುಪುತ್ರರು
ಶಾಂತಿ ಅಹಿಂಸೆ ಮಂತ್ರದಿ ಶ್ರೇಷ್ಠತೆಯ
ಸಾರಿದರು
ಬ್ರಿಟೀಷರಿಂದ ದೇಶದ ಸಂಕೋಲೆ ಬಿಡಿಸಿ
ಸ್ವಾತಂತ್ರ್ಯ ತಂದರು
ಜಗದಲಿ ಸದಾ ಸತ್ಯ ಮೇವ ಜಯತೆಯು
ವಿಶ್ವವು ಅನವರತ ಶಾಂತಿಧೂತ ಮಹಾತ್ಮಾ
ಗಾಂಧೀಜಿ ಸ್ಮ್ರೃತಿಯು
ಪುಣ್ಯ ದಿನ ನಮಿಸಿ ಸ್ಮರಿಸಿ ನಾವು
ಧನ್ಯರಾದೆವು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
(ದೇಶಂಸು)ದೇವರ ಹಿಪ್ಪರಗಿ

