ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳ – ಬೀಳ್ಕೊಡುಗೆ ಸಮಾರಂಭ.

ಮಂಟೂರ ಫೆ.03

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದಲ್ಲಿ ಬರುವ ಶ್ರೀ ಪರಪ್ಪ ಮಲ್ಲಪ್ಪ ಕರೆಪ್ಪಣ್ಣವರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜರುಗುವ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ವರ್ಷದ ಪಿ.ಯು.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ದಿನಾಂಕ 03/02/2026 ಮುಂಜಾನೆ 10:30 ಗಂಟೆಗೆ ಜರುಗುವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಡಾ, ಶ್ರೀ ಮತಿ ತೇಜಸ್ವಿನಿ ನಾರಾಯಣಕರ ಉಪ ನಿರ್ದೇಶಕರು ಶಾಲಾ ಶಿಕ್ಷಕಣ ಇಲಾಖೆ (ಪ.ಪೂ) ಧಾರವಾಡ ಆಗಮಿಸುವರು.

ಮುಖ್ಯ ಅತಿಥಿಗಳಾಗಿ ಹನುಮಂತಪ್ಪ.ಡಿ ಪ್ರಾಚಾರ್ಯರು ಸ.ಪ.ಪೂ ಕಾಲೇಜು ನಲವಡಿ. ಮುಖ್ಯ ಅತಿಥಿಗಳಾಗಿ ಶ್ರೀ ಮತಿ ಶೋಭಾ ಮಂಗಸೂಳೆ ನಿವೃತ್ತಿ ಪ್ರಾಚಾರ್ಯರು ಸಿ.ಪ.ಪೂ ಗೋಪನಕೊಪ್ಪ ಅಧ್ಯಕ್ಷತೆ ಉಮೇಶ.ಎಸ್ ಹಂಚಿನಮನಿ ಪ್ರಭಾರಿ ಪ್ರಾಚಾರ್ಯರು ವಿಶೇಷ ಆಹ್ವಾನಿತರಾಗಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿ ಮಂಟೂರ ಸಾಂಸ್ಕೃತಿಕ ಕಾರ್ಯದರ್ಶಿಗಳು ಶ್ರೀ ಉಮೇಶ ದೊಡ್ಡಮನಿ ಸಮಾಜಶಾಸ್ತ್ರ ಉಪನ್ಯಾಸಕರು ವಿದ್ಯಾರ್ಥಿ ಪ್ರತಿನಿಧಿ ಕು. ಪೂಜಾ ಯಡವಣ್ಣವರ ಕಾಲೇಜಿನ ಉಪನ್ಯಾಸಕರು.

ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಜೊತೆಗೆ ಆಸಕ್ತಿ ವಿದ್ಯಾ ಪೋಷಕರು ಹಾಗೂ ಪಾಲಕರು ಆಗಮಿಸಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಕಣ್ಣುತುಂಬಾ ನೋಡಿ ಆನಂದಿಸಿ ಕೊಳ್ಳಲು ಪೋಷಕರಲ್ಲಿ ಕೋರಲಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button