ಮಹಾ ಸರಸ್ವತಿ ಪೂಜಾ ಹಾಗೂ 2025-2026 ನೇ. ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ – ಬೀಳ್ಕೊಡುವ ಸಮಾರಂಭ ಕಾರ್ಯಕ್ರಮ ಜರುಗುವುದು.
ಕ್ಯಾದಿಗುಪ್ಪ ಮಾ.05

ಜಿಲ್ಲಾ ಪಂಚಾಯತ ಕೊಪ್ಪಳ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರೌಢ ಶಾಲೆ (ಆರ್.ಎಮ್.ಎಸ್.ಎ) ಕ್ಯಾದಿಗುಪ್ಪ ಶಾಲೆಯಲ್ಲಿ ಮಹಾ ಸರಸ್ವತಿ ಪೂಜಾ ಹಾಗೂ 2025-2026 ನೇ. ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ.
ಹಾಗೂ ಶ್ರೀ ಚಂದ್ರಶೇಖರ ಪ್ರಲ್ಹಾದ ಕಿರಗಿ ಸಹ ಶಿಕ್ಷಕರು ಅವರ ಸೇವಾ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭದ.
ಆಮಂತ್ರಣ ಪತ್ರಿಕೆ:-
ದಿನಾಂಕ 06-03-2026 ರ ಸಮಯ:ಬೆಳಿಗ್ಗೆ 11:00 ಘಂಟೆಗೆ ಸ್ಥಳ:ಸರ್ಕಾರಿ ಪ್ರೌಢ ಶಾಲೆ (ಆರ್.ಎಮ್.ಸಿ.ಎ) ಕ್ಯಾದಿಗುಪ್ಪ.
ಸರ್ವರಿಗೂ ಹಾರ್ದಿಕ ಸ್ವಾಗತ:-
ಸ್ವಾಗತ ಕೋರುವವರು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ವೃಂದ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ವಿದ್ಯಾರ್ಥಿ ಕಲಾಪೋಷಕರು ಮತ್ತು ಪ್ರಗತಿಪರ ಹಿತಚಿಂತಕರು ಸಾರ್ವಜನಿಕರು ಪೋಷಕರು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗಿಯಾಗಿ ಯಶಸ್ವಿ ಗೊಳಿಸ ಬೇಕೆಂದು ಕೋರಲಾಗಿದೆ.

