ರಾಜ್ಯ ವಕೀಲರ ಸಂಘದ ಸದಸ್ಯತ್ವ ಸ್ಥಾನಕ್ಕೆ – ಅಭ್ಯರ್ಥಿ ವಿ.ಲೋಕೇಶ್ ನಾಯಕ ಮತ ಯಾಚನೆ.
ಕೂಡ್ಲಿಗಿ ಮಾ.05

ಕರ್ನಾಟಕ ರಾಜ್ಯದ ವಕೀಲರ ಪರಿಷತ್ ಚುನಾವಣೆ ನಡೆಯಲಿರುವ ರಾಜ್ಯ ವಕೀಲರ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ವಿ.ಲೋಕೇಶ್ ನಾಯಕ ಅವರು ಕೂಡ್ಲಿಗಿ ಪಟ್ಟಣದ ವಕೀಲರ ಭವನದಲ್ಲಿ ವಕೀಲರ ಸಂಘದ ಅಧ್ಯಕ್ಷರು ಹಾಗೂ ಸದ್ಯಸರಲ್ಲಿ ಮತ ಯಾಚನೆ ನಡೆಸಿದರು.

ಈ ಸಂದರ್ಭದಲ್ಲಿದ್ದ, ವಕೀಲರ ಸಂಘದ ಅಧ್ಯಕ್ಷರಾದ ಜಿ. ಹೊನ್ನೂರಪ್ಪ ಉಪಾಧ್ಯಕ್ಷರಾದ ಟಿ.ಮಲ್ಲಿಕಾರ್ಜುನ, ಡಿ.ಕೆ.ಬಿ. ರಾಜು, ಪಾಪಯ್ಯ, ನಾಗರಾಜ್, ಸಾಣಿಹಳ್ಳಿ ಹನುಮಂತಪ್ಪ, ರಾಮಸಾಗರ ಹಟ್ಟಿ ಬೋರಣ್ಣ, ಕಾಟಯ್ಯ, ಡಿ. ಲಕ್ಷ್ಮೀ, ಪಾಲಯ್ಯನ ಕೋಟೆ ರಾಜು, ಭೀಮೇಶ್, ಸೇರಿದಂತೆ ಹಾಜರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

