ಸಮಸ್ತ ನಾಡಿನ ಜನತೆಗೆ ರಂಜಾನ್ ಹಾಗೂ ಯುಗಾದಿ ಹಬ್ಬದ – ದಾವಲ್ ಸಾಬ್.ಡಿ ದ್ಯಾಪೂರ ಅವರಿಂದ ಹಾರ್ದಿಕ ಶುಭಾಶಯಗಳು.

ಕಲಕೇರಿ ಮಾ.16

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮಾಜ ಸೇವಕರು ಶಿಕ್ಷಕರಾದ ಶ್ರೀ ದಾವಲ್ ಸಾಬ್. ಅಮೀನ್ ಸಾಬ್. ದ್ಯಾಪೂರ ಇವರು ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾಗೂ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು ತಿಳಿಸಿದರು.

ಪ್ರತಿಯೊಬ್ಬರು ತಾಯಿ & ತಂದೆ ಹೇಳಿದ ಮಾರ್ಗದಲ್ಲಿ ನಡೆಯಬೇಕು ಎಂದ ಅವರು ಮೊದಲನೇ ಗುರು ತಾಯಿ ತಂದೆ ಎರಡನೇ ಗುರು ಶಿಕ್ಷಕರು ಎಂದ ಎಷ್ಟೇ ಶ್ರೀ ಮಂತಿಕೆ ಬಂದರು ತಾಯಿ ತಂದೆಯವರ ಮನಸ್ಸನ್ನು ನೋಯಿಸದೆ ತಾಯಿ ತಂದೆಯಾದ ಅವರ ಹೇಳಿದ ಮಾರ್ಗದಲ್ಲಿ ನಡೆಯುವುದು ನಮ್ಮ ನಿಮ್ಮ ಕರ್ತವ್ಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಹಾಗೂ ಜಗತ್ತಿನಲ್ಲಿ ದುಡ್ಡು ಕೊಟ್ಟರೆ ಏನಾದರೂ ಸಿಗಬಹುದು ಆದರೆ ತಾಯಿ ತಂದೆ ಕಳೆದು ಕೊಂಡರೆ ಮತ್ತು ಎಂದೆಂದಿಗೂ ಸಿಗಲಾರರು ತಾಯಿ ತಂದೆ ಇರುವವರೆಗೂ ಅವರನ್ನು ಹೂವಿನ ತರ ಕಾಪಾಡಿ ಕೊಳ್ಳುವುದು ನಮ್ಮ ನಿಮ್ಮ ಜವಾಬ್ದಾರಿ ತಾಯಿ ತಂದೆ ಸೇವೆ ಹೆಚ್ಚು ಮಾಡಿದರು ಕಡಿಮೆ ಎಂದು ಈ ಸಂದರ್ಭದಲ್ಲಿ ದಾವಲ್ ಸಾಬ್ ದ್ಯಾಪುರ್ ಇವರು ತಿಳಿಸಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button