ಯುಗಾದಿ ಹಬ್ಬದ ನಿಮಿತ್ತವಾಗಿ – ರಂಗೋಲಿ ಸ್ಪರ್ಧೆ.
ಪಡಗಲಬಂಡೆ ಮಾ.21

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮದಲ್ಲಿ ಯುಗಾದಿ ಹಬ್ಬದ ನಿಮಿತ್ತವಾಗಿ ಶುಕ್ರವಾರ ರಂಗೋಲಿ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ರಂಗೋಲಿ ಸ್ಪರ್ಧೆಯನ್ನು ಗ್ರಾಮದ ಯುವಕರಾದ ಗುರು, ಸಂತೋಷ, ಸುನೀಲ್, ತಿಪ್ಪೇಶ್, ಶಿವು, ಸಂದೀಪ್ ಆಯೋಜಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

