ಪವಿತ್ರ ರಂಜಾನ್ ಹಬ್ಬದ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ – ಮುಸ್ಲಿಂ ಸಮುದಾಯದ ಬಾಂಧವರು.

ಯಲಗೋಡ ಮಾ.22

ದೇವರ ಹಿಪ್ಪರಗಿ ತಾಲ್ಲೂಕು ಯಲಗೋಡ ಗ್ರಾಮದಲ್ಲಿ ಒಂದು ತಿಂಗಳ ಉಪವಾಸ ಮಾಡಿ ಪವಿತ್ರ ರಂಜಾನ್ ತಮ್ಮ ಜಾತಿಯ ಅನುಸಾರವಾಗಿ ತಮ್ಮ ನಾಮಗಳು ಪಾಲಿಸಿ ಇಂದು ಉಪವಾಸವನ್ನು ಅಂತ್ಯ ಮಾಡಿ ತಮ್ಮ ಈದಗಾ ಮೈದಾನದಲ್ಲಿ ತಮ್ಮ ಸಮಾಜ ಮುಖಂಡರು ಜೊತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಈ ಸಮಯದಲ್ಲಿ ಮುಸ್ಲಿಮ್ ಮುಖಂಡರು ಮೈದುನ್ ಪಟೇಲ ಕಣಮೇಶ್ವರ ರಾಜಪಟೇಲ್ ಕಣಮೇಶ್ವರ ಡಿ.ಎಸ್ ಕಣಮೇಶ್ವರ ಮಹಮ್ಮದ್ ರಪೀಕ್ ಕಣಮೇಶ್ವರ ಮಶ್ಯಾಖಸಾಬು ಚೌದ್ರರಿ ನಬಿಸಾ ಬಾಗವಾನ ಬಬರುಸಾಬು ಬಾಗವಾನ ಮುನಬಾಯಿ ಕಣಮೇಶ್ವರ ಮಾಬಣ್ಣ ಮುಚಖೇಡ ಹಾಗೂ ಎಲ್ಲಾ ಮುಸ್ಲಿಮ್ ಸಮುದಾಯದ ಬಾಂಧವರು ರಂಜಾನ ಹಬ್ಬದ ಪ್ರಾರ್ಥನೆಯಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button