ಭಾರತೀಯ ದ್ರಾವಿಡ ದಲಿತ ಸೇನೆ ಸೇವಾ ಸಂಘಟನೆ ಜಿಲ್ಲಾ ಸಮಿತಿಯಿಂದ – ಅನಿರ್ದಿಷ್ಟ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ.

ಜಾಲವಾದ ಮಾ.24

ದೇವರ ಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ರೈತರಿಗೆ ಮೋಸ ಮಾಡಿ ಜಾಮೀನು ಖರೀದಿ ಮಾಡಿದ ಕಂಪನಿಯ ಗ್ರಾಮದ ೧೦ ರಿಂದ ೧೩ ರೈತರಿಗೆ ಮೋಸ ಮಾಡಿ ಆರ್.ಇ.ಝಡ್ ಟ್ರಾನ್ಸಪರೇಷನ ಲಿಮಿಟೆಡ್ ಕಂಪನಿಯವರು ರೈತರಿಗೆ ಒಂದು ಎಕರೆ ಜಾಮೀನಿಗೆ ಒಬ್ಬನಿಗೆ ೩೦ ಲಕ್ಷ ಇನ್ನೂಒಬ್ಬನಿಗೆ ೧೫ ಲಕ್ಷ ಹಾಗೂ ೧೦ ಲಕ್ಷ ಕೊಟ್ಟಿದ್ದಾರೆ ೭೦ ಎಕರೆ ಜಾಮೀನು ಒಂದು ತರನಾಗಿ ಇದೆ ಆದರೂ ರೈತರಿಗೆ ದಲ್ಲಾಳಿಗಳು ಮೋಸ ಮಾಡಿದ್ದಾರೆ ರೈತರಿಗೆ ನ್ಯಾಯ ನೀಡಲು ಭಾರತೀಯ ದ್ರಾವಿಡ ದಲಿತ ಸೇನೆ ಸೇವಾ ಸಂಘಟನೆಯ ಜಿಲ್ಲಾ ರೈತ ಉಪಾಧ್ಯಕ್ಷರಾದ ಈರಪ್ಪ ನಡಗೇರೆ ಅವರು ನೇತೃತ್ವದಲ್ಲಿ ಇಂದಿನಿಂದ ರೈತರಿಗೆ ನ್ಯಾಯ ಸಿಗುವರಿಗೆ ಅನಿರ್ದಿಷ್ಟ ಪ್ರತಿಭಟನೆ ಹಾಗೂ ಸತಾಗ್ರಹ ಹಮ್ಮಿ ಕೊಂಡಿದೆ.

ರೈತರಾದ ಶಾಂತಾಭಾಯಿ ನೀರಲಗಿ ಶಂಕರ ನಾಯ್ಯೋಡಿ ಪ್ರಕಾಶ ನಾಯ್ಯೋಡಿ ಲಕ್ಷೀಣ್ಣ ನೀರಲಗಿ ಅಲ್ಲಾಭಷ ಇನಾಮಾದಾರ ಹಣಮಂತ ನಾಯ್ಯಾಡಿ ಮಲ್ಲಿಕಾರ್ಜುನ ನಾಯ್ಯೋಡಿ ಮಾಳಪ್ಪ ನೀರಲಗಿ ಪ್ರಧಾನಿ ನೀರಲಗಿ ಹಾಗೂ ಗ್ರಾಮದ ಮುಖಂಡರಾದ ಸಾಯಬಣ್ಷ ಕಣಿ ಮುದಕಪ್ಪ ಮುಳಸಾವಾಳಗಿ ಹಾಗೂ ಗ್ರಾಮದ ವಿವಿಧ ಸಂಘಟನೆಯ ಮುಖಂಡರು ಶಾಂತಿ ರೀತಿಯ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್: ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button