ಚುಟುಕು ಕವಿಗೋಷ್ಠಿಗೆ ಹೆಸರು – ನೋಂದಾಯಿಸಲು ಮನವಿ.

ಚಳ್ಳಕೆರೆ ಏ.07

ಏಪ್ರಿಲ್ 26 ರಂದು ಚಿತ್ರದುರ್ಗದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯಿಂದ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಏರ್ಪಡಿಸಿದ್ದು ಈ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಹೆಸರು ಮತ್ತು ದೂರವಾಣಿ ಸಂಖ್ಯೆ ನೀಡಲು ಇದೇ ತಿಂಗಳ 17 ಕೊನೆಯ ದಿನವಾಗಿದ್ದು ದಯಾವತಿ ಪುತ್ತೂರ್ಕರ್ – 8217599479 ಮತ್ತು ಶಾರದಾ ಜೈರಾಮ್ 9448245591 ಅವರ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ನೋಂದಾಯಿಸುವಂತೆ ಕೋರಲಾಗಿದೆ.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button