ಸೋಲಾಪುರದಲ್ಲಿ 3 ನೇ. ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟದಲ್ಲಿ – ಬಸವರಾಜ ಬಾಗೇವಾಡಿ ರವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.

ವಿಜಯಪುರ ಸೆ.05

3 ನೇ. ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ ದಿನಾಂಕ 30-09-2026 ರಂದು ಶ್ರೀ ಸ್ವಾಮಿ ಸಮರ್ಥ ಸೌoಸ್ಕೃತಿಕ ಭವನ ಸೋಲಾಪುರದಲ್ಲಿ ಜರುಗಿತ್ತು.

ಈ ಸಂದರ್ಭದಲ್ಲಿ ತರಬೇತುದಾರ, ನಿರ್ಣಾಯಕ, ಜಡ್ಜ್, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಬೇಡಿಕೆಯಲ್ಲಿ ಆಯೋಜಕರಾದ ಶ್ರೀ ಈಶ್ವರ, ರವರು ಅನೇಕ ತರಬೇತುದಾರರು ಮತ್ತು ನಿರ್ಣಾಯಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button