ದುರ್ಗಾಷ್ಟಮಿ ಪ್ರಯುಕ್ತ ಶ್ರೀದುರ್ಗಾ – ಸಪ್ತಶತಿ ಪಾರಾಯಣ ಮತ್ತು ಅರ್ಚನೆ.

ಚಳ್ಳಕೆರೆ ಅ.19

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ದುರ್ಗಾಷ್ಟಮಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರ ನೇತೃತ್ವದಲ್ಲಿ ಭಕ್ತರಿಂದ ಸಾಮೂಹಿಕ ಶ್ರೀದುರ್ಗಾ ಸಪ್ತಶತಿ ಪಾರಾಯಣ, ಅರ್ಚನೆ ಮತ್ತು ಪೂಜೆ, ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಅರ್ಚನೆಯಲ್ಲಿ ಹೆಚ್ ಲಕ್ಷ್ಮೀದೇವಮ್ಮ, ವನಜಾಕ್ಷಿ, ಕಾರ್ತಿಕ್, ಡಾ, ಬಸವರಾಜಪ್ಪ, ಡಾ, ಲಾವಣ್ಯ, ಮಯೂರಿ, ಜಿ ಯಶೋಧಾ, ಪ್ರಕಾಶ್, ಮಂಗಳಾ, ಯಶವಂತ್, ಎಂ ಗೀತಾ, ನಾಗರಾಜ್, ನವೀನ್, ಕವಿತಾ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸುಗುಣಾ, ಸುಧಾಪ್ರಭು, ಮೀನಾಕ್ಷಿ, ರಶ್ಮಿ, ಯಶಸ್ವಿ, ರತ್ನಮ್ಮ, ವಿಜಯಲಕ್ಷ್ಮೀ, ಮಮತಾ, ದಾಕ್ಷಾಯಣಿ, ಜಯಮ್ಮ , ವಿಶಾಲಾಕ್ಷಿ, ಗಿರಿಜಾಮ್ಮ, ಸರಸ್ವತಮ್ಮ, ಗೋವಿಂದರಾಜು, ಪ್ರೇಮ ಲೀಲಾ, ಆಶಾ, ಚೇತನ್, ಸಂತೋಷ್, ಚೆನ್ನಕೇಶವ, ಮಂಜುಳಾ, ದಿವ್ಯ, ಬಿಂದು ಮಾಧವಿ, ಜಿತೇಂದ್ರಿಯಮ್ಮ, ಬಿ.ಸುಮನಾ, ಭಾರತಿ, ಪ್ರಿಯಾಂಕ, ಲತಾ, ವಿವೇಕ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button