ಆರೋಗ್ಯ
-
ಶಾಸಕ ರಾಜುಗೌಡ ಪಾಟೀಲ್ ಇವರ 51.ನೇ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.
ಕಲಕೇರಿ ಫೆಬ್ರುವರಿ.14 ದೇವರ ಹಿಪ್ಪರಗಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜುಗೌಡ ಪಾಟೀಲ್ ಕುದ್ರಿ ಸಾಲವಾಡಿಗಿ ಇವರ .51ನೇ. ಹುಟ್ಟು ಹಬ್ಬದ ಪ್ರಯುಕ್ತ ಸಮುದಾಯ ಆರೋಗ್ಯ ಕೇಂದ್ರ…
Read More » -
ಹಣಕ್ಕಿಂತ ಮನುಷ್ಯನಿಗೆ ಆರೋಗ್ಯವೇ ಮುಖ್ಯ – ಮಹಾಂತೇಶ್. ಕೋಟಿ.
ಸೂಳೇಭಾವಿ ಫೆಬ್ರುವರಿ.2 ಮನುಷ್ಯನ ಆರೋಗ್ಯದ ಮುಂದೆ ಆಸ್ತಿ, ಹಣ ಯಾವುದು ಲೆಕ್ಕಕ್ಕೆ ಬರುವುದಿಲ್ಲ ಹೀಗಾಗಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ ಎಂದು ಸಹಾಯಕ ನಿರ್ದೇಶಕ (ಗ್ರಾ)…
Read More » -
ಕಲಕೇರಿ ಗ್ರಾಮದಲ್ಲಿ ಎರಡನೇ ಹಂತದ ಆರೋಗ್ಯ ತಪಾಸಣಾ ಶಿಬಿರ ಮುಕ್ತಾಯ.
ಕಲಕೇರಿ ಜನೇವರಿ.30 ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇಂದು ಸಮುದಾಯ ಆರೋಗ್ಯ ಕೇಂದ್ರ ಕಲಕೇರಿ ಹಾಗೂ ಗ್ರಾಮ ಪಂಚಾಯಿತಿ ಕಲಕೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ಹಂತದ…
Read More » -
ಮಹಿಳೆಯ ಭಾವನಾತ್ಮಕ ಸಂಬಂಧ ಸೀಮಂತ ಕಾರ್ಯಕ್ರಮ.
ಇಂಡಿ ಜನೇವರಿ.21 ಶ್ರೀಮಂತ ಕಾರ್ಯಕ್ರಮ ಒಂದು ಭಾವನಾತ್ಮಕ ಸಂಬಂಧ ಹೊಂದಿದ್ದು ಮಹಿಳೆ ತನ್ನ ಚೊಚ್ಚಲ ಕುಡಿಯನ್ನು ಗರ್ಭದಲ್ಲಿ ಹೊತ್ತು ಮಗುವಿನ ಆಗಮನದ ನೀರಿಕ್ಷೆಯಲ್ಲಿರುವ ಕಾರ್ಯಕ್ರಮ ಎಂದು ಡಾ||…
Read More » -
ಮೊಳಕಾಲ್ಮುರು ಪಟ್ಟಣದ ಭಾಗ್ಯ ಜ್ಯೋತಿ ನಗರದಲ್ಲಿ ಆರೋಗ್ಯ ಕ್ಲಿನಿಕ್ ಗೆ ಚಾಲನೆ ನೀಡಿದ ಶಾಸಕರು.
ಮೊಳಕಾಲ್ಮುರು ಜನೇವರಿ.18 ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮುರು ಪಟ್ಟಣದ ಭಾಗ್ಯ ಜ್ಯೋತಿ ನಗರದಲ್ಲಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು…
Read More » -
ಡೆಂಗ್ಯೂ ಜಾಗೃತಿ ರಥಕ್ಕೆ ಚಾಲನೆ ನೀಡಿದ – ಶಾಸಕ ಡಾ. ಎನ್.ಟಿ. ಶ್ರೀ ನಿವಾಸ್.
ಕಾನಾ ಹೊಸಹಳ್ಳಿ ಜನೇವರಿ.14 ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಹೋಬಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡೆಂಗ್ಯೂ ಜಾಗೃತಿ ರಥಕ್ಕೆ ಕೂಡ್ಲಿಗಿ ಕ್ಷೇತ್ರದ…
Read More » -
ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ.
ಕಾನಾ ಹೊಸಹಳ್ಳಿ ಜನೇವರಿ.13 ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳ ನೋವಿಗೆ ಸ್ಪಂದಿಸಿದಾಗ ಮಾತ್ರ ಜನರ ಮನದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ…
Read More » -
ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಿ – ಶಿವಾನಂದ ಕಂಠಿ.
ಹುನಗುಂದ ಜನೇವರಿ.10 ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಜೊತೆಗೆ ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಆರೋಗ್ಯ ಸಮಿತಿ ಉಪಾದ್ಯಕ್ಷ ಶಿವಾನಂದ ಕಂಠಿ ಹೇಳಿದರು.…
Read More » -
ಇಂಡಿ ತಾಲೂಕಾ ಆರೋಗ್ಯ ಇಲಾಖೆಯ ವತಿಯಿಂದ ಏಡ್ಸ್ ಜಾಗೃತಿ ಜಾಥಾ ನಡೆಸಲಾಯಿತು.
ಇಂಡಿ ಜನೇವರಿ.10 ಏಡ್ಸ್ ಹರಡುವಿಕೆಯಲ್ಲಿ ಇಂಡಿ ತಾಲೂಕಾ ಇಳಿಮುಖವಾಗಿದೆ. ಜಾಗೃತಿ ಮೂಡಿಸುವದರಿಂದ ಜನರಲ್ಲಿ ಅರಿವು ಮೂಡಿದ ಪರಿಣಾಮ ಎಚ್.ಐ.ವಿ. ಏಡ್ಸ್ ಪ್ರಕರಣಗಳು ಇಳಿಮುಖವಾಗಿದೆ ಎಂದು ತಾಲೂಕಾ ಆಸ್ಪತ್ರೆಯ…
Read More » -
ಗರ್ಭಿಣಿ ತಾಯಂದಿರು ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಲು ಜಾಗೃತಿವಹಿಸಿ – ಡಾ. ಎನ್.ಟಿ. ಶ್ರೀ ನಿವಾಸ್.
ಕೂಡ್ಲಿಗಿ ಜನೇವರಿ.10 ಕೂಡ್ಲಿಗಿ ಪಟ್ಟಣದ ಮಂಗಳವಾರ 9.ರಂದು ತಾಲೂಕಾ ಆಸ್ಪತ್ರೆ ಕೂಡ್ಲಿಗಿಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್…
Read More »