ವಿ.ಎಮ್. ಮಾದರಿ ಪ್ರೌಢ ಶಾಲೆಗೆ ಶೇ 81.40 ರಷ್ಟು ಫಲಿತಾಂಶ – ಮಧು ಶಹಾಪೂರ ಶಾಲೆ ಪ್ರಥಮ.
ಹುನಗುಂದ ಮೇ.11

ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲಾಯನ್ಸ್ ಆ್ಯಕ್ಟಿವಿಟೀಜ್ ಆ್ಯಂಡ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ದ ನೂತನ ಅಧ್ಯಕ್ಷರಾಗಿ ಶಿವಾನಂದ ಕಂಠಿ, ಉಪಾಧ್ಯಕ್ಷ ನಾಗಪ್ಪ ಬೀಳಗಿ, ಗೌರವ ಕಾರ್ಯದರ್ಶಿಯಾಗಿ ಅಪ್ಪು ಆಲೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಶುಕ್ರವಾರ ಪಟ್ಟಣದ ಲಾಯನ್ಸ್ ಶಾಲೆಯ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ೫ ವರ್ಷದ ಅವಧಿಗೆ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಎಸ್.ವಿ.ಪಾಟೀಲ ಕಾಯಾಧ್ಯಕ್ಷರಾಗಿ, ಡಾ.ವಿ.ಜಿ.ಜನಾದ್ರಿ, ಎಸ್.ಎನ್.ಪಾಟೀಲ, ಎ.ಆರ್.ನಿಂಬಲಗುಂದಿ, ಬಸವರಾಜ ಗದ್ದಿ, ಮಹಾಂತೇಶ ಅವಾರಿ, ಎಮ್.ಎಸ್.ತೊಂಡಿಹಾಳ, ಎಂ.ಎಸ್.ಹಳ್ಳೂರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ