Gadaga
-
ಲೋಕಲ್
ಎಫ್.ಸಿ.ಐ ನಾಮನಿರ್ದೇಶಿತ ಸದಸ್ಯರಾಗಿ – ರವೀಂದ್ರನಾಥ.ಬಿ ದಂಡಿನ ಆಯ್ಕೆ.
ಗದಗ ಮೇ.15 ಭಾರತೀಯ ಆಹಾರ ನಿಗಮಕ್ಕೆ ರಾಜ್ಯದಿಂದ ನಾಮನಿರ್ದೇಶಿತ ಸದಸ್ಯರಾಗಿ ನಗರದ ಕನಕದಾಸ ಶಿಕ್ಷಣ ಸಮಿತಿಯ ಚೇರಮನ್ ರು ಹಾಗೂ ಬಿಜೆಪಿ ಮುಖಂಡ ರವೀಂದ್ರನಾಥ ದಂಡಿನ ಅವರು…
Read More » -
ಲೋಕಲ್
ಜನ ಸಾಮಾನ್ಯರಿಗೆ ನರೇಗಲ್ಲ ಇಂದಿರಾ ಕ್ಯಾಂಟಿನ್ ಕಡಿಮೆ ದರದಲ್ಲಿ ಹಸಿವು ನೀಗಿಸುವ ವರದಾನವಾಗಲಿದೆ – ಶಾಸಕ ಜಿ.ಎಸ್ ಪಾಟೀಲ್.
ಅಬ್ಬಿಗೇರಿ ಮೇ.14 ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಅಬ್ಬಿಗೇರಿ ರಸ್ತೆ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಕಟ್ಟಡವನ್ನು ಶಾಸಕ ಜಿ.ಎಸ್ ಪಾಟೀಲ್ ಉದ್ಘಾಟನೆ ಮಾಡಿ ಮಾತನಾಡಿದರು.ಹಸಿವು…
Read More » -
ಲೋಕಲ್
ತಾಲೂಕ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ – ಪ್ರಗತಿ ಪರಿಶೀಲನಾ ಸಭೆ.
ರೋಣ ಮೇ.14 ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ತಾಲೂಕಿನ ಯಾವುದೇ ವ್ಯಕ್ತಿ ಯೋಜನೆಯ ಲಾಭ ಪಡೆಯದೆ ಇದಲ್ಲಿ ಅಂತವರನ್ನು ಗುರುತಿಸಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸರ್ವೆ ಕೈಗೊಂಡು ಸರ್ಕಾರದಿಂದ…
Read More » -
ಲೋಕಲ್
100 ದಿನ ಮನರೇಗಾ ಕೆಲಸ ಕಲ್ಪಿಸಿ ಎಂದು ಪಿಡಿಓ ಮತ್ತು ಅಧ್ಯಕ್ಷರಿಗೆ ಹಕ್ಕೋತ್ತಾಯ ಪತ್ರ ಕೊಡುವದರೊಂದಿಗೆ – ಪಟ್ಟು ಹಿಡಿದ ಗ್ರಾಮಸ್ಥರು.
ಜಕ್ಕಲಿ ಮೇ.13 ಸರ್ಕಾರದ ನಿಯಮದ ಪ್ರಕಾರ ಪ್ರತಿ ಜಾಬ್ ಕಾರ್ಡಿಗೆ 100 ದಿನ ಕೆಲಸ ಕೊಡಬೇಕೆಂದು ಆದೇಶ ಇದ್ರೂ ಕೂಡ ಕೇವಲ ಕೆಲವೇ ಕೆಲವೂ ದಿನಗಳು ಮಾತ್ರ…
Read More » -
ಶಿಕ್ಷಣ
ವಿದ್ಯಾ ಪೋಷಕದಿಂದ ಆರ್ಥಿಕ ಸಹಾಯಕ್ಕೆ – ಅರ್ಜಿ ಆಹ್ವಾನ.
ಗದಗ ಮೇ.13 ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಡುಬಡವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾ ಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆ ಅಡಿಯಲ್ಲಿ ೨೦೨೫-೨೬ ನೇ. ಶೈಕ್ಷಣಿಕ ಸಾಲಿಗಾಗಿ…
Read More » -
ಲೋಕಲ್
ವಿಜೃಂಭಣೆಯಿಂದ ನಡೆದ ವೀರಭದ್ರಶ್ವರ – ಜಾತ್ರಾ ಮಹೋತ್ಸವ.
ಬೆಳವಣಿಕಿ ಮೇ.13 ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಶ್ರೀ ವೀರಭದ್ರಶ್ವರ ರಥೋತ್ಸವವು ಸಾವಿರಾರು ಭಕ್ತರ ಮಧ್ಯೆ ವಿಜ್ರಂಭಣೆಯಿಂದ ಜರುಗಿತು. ಬೆಳಗಿನ ಜಾವ ಶ್ರೀ ವೀರಭದ್ರೇಶ್ವರ ದೇವರ ಮೂರ್ತಿಗೆ…
Read More » -
ಲೋಕಲ್
ನಗರದಲ್ಲಿ ಹಜರತ್ ರಹಿಮಾನ ಶ್ಯಾವಲಿ ಶರಣರ ಉರುಸು – ಕುರಿತು ಪೂರ್ವಭಾವಿ ಸಭೆ.
ನರೇಗಲ್ ಮೇ.11 ಗಜೇಂದ್ರಗಡ ತಾಲೂಕಿನ ನರೇಗಲ್ಲ ನಗರದಲ್ಲಿ ಹಜರತ್ ರಹಿಮಾನ ಶ್ಯಾವಲಿ ಶರಣರ ಉರುಸು 21-5-2025 ರಿಂದ 23-5-2025 ರ ವರೆಗೆ ಜರುಗಲಿದೆ. ಈ ಕಾರ್ಯಕ್ರಮದ ಅಂಗವಾಗಿ…
Read More » -
ಸುದ್ದಿ 360
ಮಹಾಯೋಗಿಯ ಮಹಾ ತಾಯಿಯಾದರು ಮಹಾ ಸಾದ್ವಿ ಮಲಮ್ಮ – ಪ್ರಾಚಾರ್ಯರಾದ ಸಿ.ಬಿ ಪೊಲೀಸ್ ಪಾಟೀಲ್.
ರೋಣ ಮೇ.10 ಸುಮಾರು 500 ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ. ಜನಪದರು ಹೇಮರೆಡ್ಡಿ ಮಲ್ಲಮ್ಮನ ಬಗ್ಗೆಯೂ ಗೀತೆಯನ್ನು ಸೃಷ್ಟಿಸಿ ಹಾಡಿದ್ದಾರೆ. ರಾಂಪುರದ…
Read More » -
ಶಿಕ್ಷಣ
ಎಸ್.ಎಸ್.ಬಿ ಪದವಿ ಪೂರ್ವ ಹಾಗೂ ಕೆ.ಎಸ್.ಎಸ್ ಪದವಿ ಮಹಾ ವಿದ್ಯಾಲಯದಲ್ಲಿ – ವಿವಿಧ ಕೋರ್ಸ್ಗೆ ಅರ್ಜಿ ಆಹ್ವಾನ.
ರೋಣ ಮೇ.10 ಶ್ರೀ ಶರಣ ಬಸವೇಶ್ವರ ಪದವಿ ಪೂರ್ವ ಹಾಗೂ ಪದವಿ ಮಹಾ ವಿದ್ಯಾಲಯದಲ್ಲಿ 2025-26 ನೇ. ಸಾಲಿನ ಶೈಕ್ಷಣಿಕ ಸಾಲಿಗೆ ಸೇರಿದಂತೆ ವಿವಿಧ ಕೋರ್ಸ್ಗಳ ಕಲಿಕೆಗಾಗಿ…
Read More » -
ಸುದ್ದಿ 360
ಮರುಳ ಸಿದ್ದೇಶ್ವರ ಮಠದಲ್ಲಿ ಸೋಮಯ್ಯ ಸ್ವಾಮಿಗಳ 28 ನೇ. – ಪುಣ್ಯಾರಾಧನೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ.
ಸವಡಿ ಮೇ.10 ರೋಣ ತಾಲೂಕಿನ ಸವಡಿ ಗ್ರಾಮದ ಸುಕ್ಷೇತ್ರ ಮರುಳಸಿದ್ದೇಶ್ವರ ಮಠದಲ್ಲಿ ಸೋಮಯ್ಯ ಸ್ವಾಮಿಗಳ 28 ನೇ. ಪುಣ್ಯಾರಾಧನೆ ಅಂಗವಾಗಿ ಜೂ. 09 ರ ಸೋಮವಾರ ದಂದು…
Read More »