ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ / ಕಲೋತ್ಸವ ಸ್ಪರ್ಧೆಗಳು 2024/25.ರ ಕಾರ್ಯಕ್ರಮ.
ಯಲಗೋಡ ಆ.09

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಗಳಿಗೆ ದಿನಾಂಕ ೧೩,೦೮, ೨೦೨೪/೨೫ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಸ್ಪರ್ಧೆಗಳು ಹಾಗೂ ಕ್ಲಸ್ಟರ್ ಮಟ್ಟದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ತ್ವತೀಯ ಸ್ಥಾನ ಪಡೆದಿದ್ದ ಮಕ್ಕಳಿಗೆ, ದಿವಂಗತ ಮಲ್ಲಿಕಾರ್ಜುನ ನಿಂಗಪ್ಪ ಹಚ್ಯಾಳ ನೆನಪಿನ ಸಲುವಾಗಿ ಅವರು ಮಗನಾದ ಸಂತೋಷ ಹಚ್ಯಾಳ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ,

ಈ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಾಂತೇಶ ಕೂಟನೂರ ಅವರು ನೇತೃತ್ವದಲ್ಲಿ ಹಾಗೂ ಸದಸ್ಯರು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಿ ಎಸ್ ಕರಕಳ್ಳಿಮಠ ಹಾಗೂ ಎಲ್ಲಾ ಶಿಕ್ಷಕರು, ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲಿದ್ದಾರೆ ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.