ಹಂದಿಗನೂರ ತಾಂಡಾದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 285.ನೇ ಜಯಂತಿ ಆಚರಣೆ.
ಹಂದಿಗನೂರ ಫೆಬ್ರುವರಿ.15

ಸಿಂದಗಿ ತಾಲ್ಲೂಕಿನ ಹಂದಿಗನೂರ ತಾಂಡಾದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 285, ನೇ ಜಯಂತಿಯ ಪ್ರಯುಕ್ತವಾಗಿ ಕುಂಬ,ಕಳಸಗಳ ಮೂಲಕ ಅದ್ದೂರಿಯಾಗಿ ಸಂತ ಶ್ರೀ ಸೇವಾಲಾಲರ ಪೋಟೋ ಮೆರವಣಿಗೆಯ ನೆರೆವೇರೆವೆರಿತು. ಈ ಮೆರವಣಿಗೆಯ ನೇತೃತ್ವವನ್ನು ನಿವೃತ್ತ ಆರ್,ಟಿ,ಓ, ಎನ್,ಟಿ,ರಾಠೋಡ, ರವರು ವಹಿಸಿದರು, ಬಂಜಾರ ಸಮಾಜದ ಮುಖಂಡರಾದ ರುಪಸಿಂಗ್ ಸ,ರಾಠೋಡ, ಬಾಬು.ಬಿ. ಚವ್ಹಾಣ, ನಿವೃತ್ತ ಉಪನ್ಯಾಸಕರು,

ಹಾಗೂ ಬಾಲಚಂದ್ರ ರಾಠೋಡ, ಗಂಗಾರಾಮ ಚವ್ಹಾಣ, ಮೋತು ರಾಠೋಡ, ಪುಂಡಲೀಕ ರಾಠೋಡ, ರಮೇಶ ರಾಠೋಡ, ಶ್ರೀ ಸೇವಾಲಾಲ್ ಸೇವಾ ಸಂಘದ ಅಧ್ಯಕ್ಷರಾದ ಮಾಂತೇಶ ಚವ್ಹಾಣ, ಭೀಮಸಿಂಗ್ ಚವ್ಹಾಣ, ಶ್ರೀಧರ ರಾಠೋಡ, ಅರವಿಂದ ರಾಠೋಡ, ಗ್ರಾಮ ಪಂಚಾಯತಿ ಸದಸ್ಯರು, ಗುಂಡು ರಾಠೋಡ, ರಾಘು ರಾಠೋಡ, ಸಿದ್ದು ರಾಠೋಡ, ಕಾಂತು ರಾಠೋಡ, ಮತ್ತು ಚನ್ನಪ್ಪಗೌಡ ಎಸ್, ಬಿರಾದಾರ, ಸಂತೋಷ ಚವ್ಹಾಣ, ಪಂಡಿತ್ ಚವ್ಹಾಣ, ಒ್ರಕಾಶ ಚವ್ಹಾಣ, ಗುರು ಚವ್ಹಾಣ, ಪುಂಡಲೀಕ ಪವಾರ, ಪಾಂಡು ರಾಠೋಡ, ತಿರುಪತಿ ರಾಠೋಡ,ಹಾಗೂ ಮಹಿಳೆಯರು, ಯುವಕರು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ