ಗುಂಡು ಮುಣುಗು ಎಸ್.ಪಿ ಪ್ರಕಾಶ್ – ನಾಮಪತ್ರ ಸಲ್ಲಿಕೆ.
ಜೋಗಿಹಳ್ಳಿ ಡಿ.07

ಖಾನಾ ಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ {ನಿ} ಜೋಗಿಹಳ್ಳಿ ಇದರ ನಿರ್ದೇಶಕರ ಸಾಮಾನ್ಯ ಚುನಾವಣೆ ದಿನಾಂಕ15/12/2024 ರಂದು ನಡೆಯುತ್ತಿದ್ದು ಗುಂಡುಮುಣುಗು ಎಸ್.ಪಿ ಪ್ರಕಾಶ್ ರವರು ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ (ಜನರಲ್) ಕ್ಷೇತ್ರಕ್ಕೆ ಗುರುವಾರ ಸಂಘದ ಕಚೇರಿಯಲ್ಲಿ ಚುನಾವಣೆ ಅಧಿಕಾರಿ G.ಹಣುಮೇಶ್ ಮತ್ತು ಕಾರ್ಯದರ್ಶಿ ಪಂಪಾಪತಿ.R ಅವರಿಗೆ ನಾಮಪತ್ರ ಸಲ್ಲಿಸಿದರು. ಎಸ್.ಪಿ ಪ್ರಕಾಶ್ ರವರಿಗೆ. ಸೋಮಶೇಖರ ನಾಯ್ಕ್ ಸೂಚಕರಾಗಿದ್ದರು. ಈ ಸಂದರ್ಭದಲ್ಲಿ J.H ಶ್ರೀಧರ ನಾಯ್ಕ್, ಕುರಿ ಹಟ್ಟಿ ಓಬಣ್ಣ, ಮಾಕ ನಡಕ್ಕು ಕುಮಾರ, ರಮೇಶ್ ನಾಯ್ಕ್,, ತಿಪ್ಪೇಸ್ವಾಮಿ, ಬಡಓಜ್ಜರ್ ಓಬಣ್ಣ, ಅಂಗಡಿ ವೀರೇಶ್ ಹನುಮಂತಪ್ಪ, P.R ಸೇರಿದಂತೆ ಇತರರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ. ಹೊಸಹಳ್ಳಿ