ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಘಟಕದ ಸಂಚಾಲಕರಾಗಿ ವಿನೋದ.ಬ. ಕಾಳೆ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿದೆ
ಇಂಡಿ ಏ.16

ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಘಟಕದ ನಿದೇ೯ಶನದ ಮೇರೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕ ಘಟಕದ ‘ದಲಿತ ವಿದ್ಯಾರ್ಥಿ ಪರಿಷತ್’ ನ ಸಂಚಾಲಕರನ್ನಾಗಿ ಶ್ರೀ ವಿನೋದ ಬಸವರಾಜ ಕಾಳೆ ಇವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯ ಸಂಚಾಲಕರಾದ ಶ್ರೀ ಬಾಲಾಜಿ ಎಂ ಕಾಂಬಳೆಯವರು ತಿಳಿಸಿದ್ದಾರೆ. ಆದೇಶದಲ್ಲಿ ತಾಲೂಕು ಸಂಚಾಲಕರು ಅಧಿಕಾರ ವಹಿಸಿಕೊಂಡ ನಂತರ ಇಂಡಿ ತಾಲೂಕಿನಲ್ಲಿ ಸಂಘಟನೆಯ ತಾಲ್ಲೂಕು ಹೋಬಳಿ, ಗ್ರಾಮ ಘಟಕವನ್ನು ರಾಜ್ಯ ಘಟಕದ ಪದಾಧಿಕಾರಿಗಳ ಹಾಗೂ ಸ್ಥಳೀಯ ಮುಖಂಡರ ಮಾಗ೯ದಶ೯ನ ಮತ್ತು ಸಹಕಾರದೊಂದಿಗೆ ರಚನೆ ಮಾಡಿ ಸಂಘಟನೆಯ ಬಲವಧ೯ನೆಗೆ ಕಾಯೋ೯ನ್ಮುಖರಾಗಬೇಕೇಂದು ಸೂಚಿಸಲಾಗಿದೆ.
ಜಿಲ್ಲಾ ವರದಿಗಾರರು: ಬೀ ಎಸ್ ಹೊಸೂರ್. ವಿಜಯಪುರ