ಡಿ.ಎಸ್.ಎಸ್.(ಅ. ವಾ.)ಜಿಲ್ಲಾ ಪ್ರಧಾನ ಸಂಚಾಲಕರ ಉಚ್ಛಾಟನೆ
ವಿಜಯಪೂರ ಏ.21

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ವಿಜಯಪುರ ಜಿಲ್ಲಾ ಸಮಿತಿಯ ಠರಾವು ಮತ್ತು ಮನವಿಯ ಮೇರೆಗೆ ಸಂಘಟನೆಯ ವಿರೋಧಿ ನಿಲುವು ಚಟುವಟಿಕೆಗಳನ್ನು ಮಾಡುತ್ತಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜೀವ ವೈ ಕಂಬಾಗಿ ಅವರನ್ನು ವಿಜಯಪುರ ಜಿಲ್ಲಾ ಪ್ರಧಾನ ಸಂಚಾಲಕರ ಹುದ್ದೆಯಿಂದ ಉಚ್ಛಾಟಿಸಲಾಗಿದೆ ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಜಿತೇಂದ್ರ ಕಾಂಬಳೆ ಅವರು ಲಿಖಿತ ಆದೇಶದ ಮೂಲಕ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಶಿವಪ್ಪ.ಬೀ.ಹರಿಜನ ಇಂಡಿ