ವಿಶ್ವಕ್ಕೆ ಕ್ರಾಂತಿಕಾರಿ ಹಡಪದ ಅಪ್ಪಣ್ಣ ಹುನಗುಂದ ನಡೆ ನುಡಿ ಆಚಾರ ವಿಚಾರ ಲಿಂಗ ಪೂಜೆ.
ಹುನಗುಂದ ಜು.21

ಜಂಗಮ ಅಂತ ಕಾರ್ಯಗಳನ್ನು ಮಾಡಿ ನುಡಿದಂತೆ ನಡೆದವರ ಸಾಲಿನಲ್ಲಿ ಅಪ್ಪಣ್ಣ ಎಂದು ಹುನಗುಂದ ಘಟಕದ ಅಧ್ಯಕ್ಷ ಸಂಗಪ್ಪ ಹಡಪದ ಹೇಳಿದರು. ರವಿವಾರ ಹಡಪದ ಅಪ್ಪಣ್ಣ ಸಮಾಜದ ಭವನದಲ್ಲಿ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದ ಮಾತನಾಡಿ ಅವರ ಸ್ತ್ರೀಯರಿಗೆ ಸ್ವಾತಂತ್ರ್ಯ ವಿರೋಧ ಸಮಯದಲ್ಲಿ ಅಪ್ಪಣ್ಣವರ ಪತ್ನಿ ನಿಂಗಮ್ಮೊಳಗೆ ವಚನ ಹೇಳಿದ ಅವಕಾಶವನ್ನು ಅವರು ನೀಡಿದರು ಎಂದು ತಿಳಿಸಿದರು. 12ನೇ ಶತಮಾನದ ಮಾನವತ್ಯಾವಾದಿ ಬಸವಣ್ಣವರ ಆಪ್ತ ಕಾರ್ಯದರ್ಶಿಯಾಗಿದ್ದರು ಶರಣ್ ಎಲ್ಲ ಒಂದೆಡೆ ಸೇರಿ ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ಶರಣರು ಮಂಡಿಸಿದ ವಚನಗಳು ಅಂಕಿತ ಹಾಕುವ ಕಾರ್ಯವನ್ನು ಫೋನ್ ಮಾಡುತ್ತಿದ್ದರು ತಂಡದಂತವರೇ ಆ ವಚನ ಪ್ರಚಾರ ಗೊಳ್ಳುತ್ತಿತ್ತು ಎಂದರು ಮೇಲು-ಕೀಳು ಬಡವ ಬಲ್ಲಿದವನೆಂಬ ಬೇಧ ಭಾವ ಇರುವಂತ ಅಂದಿನ ದಿನಗಳಲ್ಲಿ ಅಂತಹ ಪದ್ಧತಿಗಳನ್ನು ನಿರ್ಮೂಲ ಮಾಡಿ ಸರ್ವರು ಸಮಾನರು ಎಂದು ಸಾರಿದವರು ಶರಣರು ಅಂದು ನಡೆದ ಸಮಾಜಕ್ಕೆ ಕ್ರಾಂತಿಯನ್ನು ವಿಶ್ವವೇ ಅನುಸರಿಸುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಮಹಾಂತೇಶ ಕೊಪ್ಪದ 3)ಬಸವಂತಪ್ಪ ಕಟ್ಟಿಮನಿ 4)ಸಂಗಮೇಶ ಸಂಗಮ 5)ಚೇತನ್, ಹಡಪದ 6)ರಮೇಶ್ ಹಡಪದ 7)ಕಳಕಪ್ಪ ಹಡಪದ 8)ಸಂಗಪ್ಪ ಹಡಪದ 9ಮಂಜುನಾಥ ಕಿರಸುರ 10)ರಮೇಶ್ ಊನೂರ 11)ಅಂಬರೀಶ್ ಅಮರವಾಡಗಿ ಇವರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ. ಎಂ. ಬಂಡರಗಲ್ಲ ಹುನಗುಂದ.