“ವಿಶ್ವ ಮಧುಮೇಹ ದಿನಾಚರಣೆ” ಅಂಗವಾಗಿ ಜನ ಜಾಗೃತಿ ಜಾಥಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ.
ಕಲಕೇರಿ ನ.14

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯಲ್ಲಿ “ವಿಶ್ವ ಮಧುಮೇಹ ದಿನಾಚರಣೆ” ಅಂಗವಾಗಿ ಜನ ಜಾಗೃತಿ ಜಾಥಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ವೈದ್ಯಾಧಿಕಾರಿಗಳಾದ ಡಾ, ನವೀನ್ ಶಂಕರ್ ಸರ್ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶಿವಕುಮಾರ ಶಾಂತಗಿರಿ, ಸಂಗೀತಾ ಪಾಸೋಡಿ, ವಿಜಯಲಕ್ಷ್ಮಿ ಬಬಲೇಶ್ವರ್, ಸಂತೋಷ ಟೆಂಗಳಿ, ಅಪ್ಪಸಬಾ ಮಾಂಗ, ಮಲ್ಲಪ್ಪ ಛಲವಾದಿ, ಶಿವಾನಂದ ಜೇವುರ್, ಎಮ್.ಡಿ ಪಟೇಲ್, ಆಸೀಫ್ ನದಾಫ್, ಸಿದ್ದು ಬ್ಯಾಳ್ಯಾಳ, ರೇಣುಕಾ ಬಡಿಗೇರ, ವಿಶ್ವ, ಸಿದ್ದು ಬುಳ್ಳಾ, ಎಮ್. ಡಿ. ಬೇಕಿನಾಳ ಹಾಗೂ ಊರಿನ ಗ್ರಾಮಸ್ಥರು ಶಾಂತಯ್ಯ ಹಿರೇಮಠ್, ಹಾಗೂ ಆಶಾ ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ