ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೆರೆಗೆ ನೀರು ತುಂಬಿಸುವಂತೆ – ಶಾಸಕರಿಗೆ ಮನವಿ ಮಾಡಿದರು.
ತಾಳಿಕೋಟೆ ನ.22

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಳಿಕೋಟೆ ತಾಲೂಕ ಅಧ್ಯಕ್ಷರು ಶ್ರೀಶೈಲ್ ವಾಲಿಕಾರ್ ಇವರು ದೇವರ ಹಿಪ್ಪರಗಿ ಮತಕ್ಷೇತ್ರದ ಜನಪ್ರಿಯ ಶಾಸಕರಿಗೆ ಬೆಕಿನಾಳ ಅಸ್ಕಿ ಬೂದಿಹಾಳ ಕೆರೆ ನೀರು ತುಂಬುಸುವಂತೆ ಶಾಸಕರಿಗೆ ರೈತ ಸಂಘದ ವತಿಯಿಂದ ಹಾಗೂ ಗ್ರಾಮಸ್ಥರ ವತಿಯಿಂದ ಕೆರೆ ತುಂಬಿಸುವಂತೆ ಮನವಿ ಸಲ್ಲಿಸಿದರು. ಶ್ರೀಶೈಲ್ ವಾಲಿಕಾರ್ ರೈತ ಸಂಘದ ಅಧ್ಯಕ್ಷರು. ಗ್ರಾಮ ಪಂಚಾಯಿತಿಯ ಅಧ್ಯಕ್ಷರು ರವೀಂದ್ರ ಸುಧಾಕರ್. ಯಮನೂರಿ ಸಿಂದಗಿರಿ ಎಸ್.ಡಿ.ಎಂ.ಸಿ ಅಧ್ಯಕ್ಷರು. ರಾಜ್ಯಬಕ್ಷರ ತಾಳಿಕೋಟಿ ಇನ್ನೂ ಅನೇಕ ರೈತರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ