ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ 118 ನೇ. ಜನ್ಮ ದಿನದ ಜಯಂತಿಯ – ಭಕ್ತಿ ಪೂರ್ವಕ ನಮನಗಳು ಅರ್ಪಿಸಿದ ಶಾಸಕರು.
ಮೊಳಕಾಲ್ಮುರು ಏ.01

ತ್ರಿವಿಧ ದಾಸೋಹಿ, ಕಾಯಕ ಯೋಗಿ, ʻನಡೆದಾಡುವ ದೇವರುʼ ಎಂದೇ ಆರಾಧಿಪ, ಲಿಂಗೈಕ್ಯ ಪರಮ ಪೂಜ್ಯ ಡಾ, ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿ ಗಳವರ 118 ನೇ. ಜನ್ಮ ಜಯಂತಿ ಯೆಂದು ಭಕ್ತಿ ಪೂರ್ವಕ ನಮನಗಳು. ಬಡತನ, ಹಸಿವು, ಸಾಮಾಜಿಕ ಅಸಮಾನತೆ ನಿವಾರಣೆಗಾಗಿ ಅವರು ಕೈಗೊಂಡ ಕಾರ್ಯಗಳು ನಮಗೆಲ್ಲಾ ಮಾದರಿ ಯಾಗಿದೆ. ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ಶಾಸಕರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು