ಮೊಳಕಾಲ್ಮೂರು ಕ್ಷೇತ್ರದ ರೈತರಿಗೆ ಭದ್ರಾ ಮೇಲ್ದಂಡೆಯ ಕಾಲುವೆ ನೀರು ತರಲು ಪಣ ತೊಟ್ಟಿರುವ ಶಾಸಕರು ಎನ್.ವೈ.ಗೋಪಾಲಕೃಷ್ಣ.
ಮೊಳಕಾಲ್ಮೂರು ಜೂನ್.25

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ಮೊಳಕಾಲ್ಮೂರು ಕ್ಷೇತ್ರಕ್ಕೆ ರೈತರ ಪರವಾಗಿ ಶಕ್ತಿ ತುಂಬುವ ಮನಸ್ಸು ಆಗಿರುತ್ತದೆ ಅದು ಏನಪ್ಪಾ ಅಂದರೆ ರೈತರಿಗೆ ಬೇಕಾಗುವ ಮೊದಲನೇ ಆದ್ಯತೆ ನೀರು ಭೂಮಿ ಕರೆಂಟು ಮತ್ತೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯಗಳು ಇಂತಹ ಕೆಲಸಗಳು ನಿಜವಾಗಲೂ ಮೊಳಕಾಲ್ಮೂರು ತಾಲೂಕಿನ ಎಲ್ಲಾ ನಾಗರಿಕರಿಗೆ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಶಾಸಕರು ಅಂದರೆ ಅದು ಎನ್. ವೈ. ಗೋಪಾಲಕೃಷ್ಣ ಇವರಿಗೆ ಮಂತ್ರಿ ಸ್ಥಾನ ಕೊಡದಿದ್ದರೂ ಕೊಡ ಮಂತ್ರಿ ಸ್ಥಾನಗಿಂತಲೂ ಒಬ್ಬ ಶಾಸಕರಾಗಿ ಏನು ಮಾಡಬೇಕು ಅದರ ಎರಡು ಪಟ್ಟು ಮೊಳಕಾಲ್ಮೂರು ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುತ್ತಾರೆಂದು ಕಂಡುಬರುತ್ತದೆ.

ಎನ್. ವೈ. ಗೋಪಾಲಕೃಷ್ಣ ಶಾಸಕರು ಕೆಲಸಗಳು ಮಾಡುತ್ತಾರೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳುತ್ತಾರೆ ಸುಳ್ಳು ಹೇಳಿಕೆಗಳನ್ನು ಮತ್ತು ಆಕಾಶನೇ ನಾನು ಕೆಳಗೆ ಇಳಿಸುತ್ತೇನೆ ಭೂಮಿನೆ ಮೇಲಕ್ಕೆ ಎತ್ತುತ್ತೇನೆ ಸುಳ್ಳು ಭರವಸೆಗಳನ್ನು ಅವರ ಜೀವನ ಉದ್ದಕ್ಕೂ ಹೇಳುವುದಿಲ್ಲ ಇವರು ನ್ಯಾಯ ನೀತಿ ಧರ್ಮ ಬಡವರ ಪರ ಕೆಲಸ ಸರ್ಕಾರದಲ್ಲಿ ಒಂದು ಹೆಸರು ತರುವಂತ ಗೌರವ ಉಳಿಸುವಂಥ ಕೆಲಸಗಳು ಮಾತ್ರ ಮಾಡುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ ಆದರೆ ಇಂತಹ ಒಬ್ಬ ನಿಜವಾದಂತಹ ನ್ಯಾಯವಾದಂತ ಶಾಸಕರು ಅಂದ್ರೆ ಅದು ಎನ್. ವೈ. ಗೋಪಾಲಕೃಷ್ಣ ಅಂತ ಕರ್ನಾಟಕದಲ್ಲಿ ನಂಬರ್ ಒನ್ ಶಾಸಕರು ಎಂದು ಕಂಡುಬರುತ್ತದೆ ಇಂಥವರ ಮೇಲೆ ದ್ವೇಷ ರಾಜಕಾರಣ ಮಾಡುತ್ತಾರೆಂದು ಬಿಜೆಪಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಅವರು ಅವಹೇಳನಕಾರಿ ಮಾತುಗಳನ್ನು ಮಾತನಾಡುವುದು ಅದು ಸರಿಯಲ್ಲ ಇಂಥ ಶಾಸಕರ ಬಗ್ಗೆ ಮಾತನಾಡಬೇಕಾದರೆ ಹಿಂದೆ ಮುಂದೆ ನಾನಾ ಕಡೆಯಿಂದ ತಿಳಿದುಕೊಂಡು ಇವರು ಎಂಥಾ ಶಾಸಕರು ಇವರ ಬಗ್ಗೆ ನಾನು ಹೀಗೆ ಮಾತನಾಡಿದರೆ ಇದ್ದ ಮರ್ಯಾದೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಎನ್. ವೈ. ಗೋಪಾಲಕೃಷ್ಣ ಶಾಸಕರ ಅಂದರೆ ನಿಜವಾಗಲೂ ಅವರು ದೇವರೇ ಎಂದು ತಿಳಿಯಬೇಕು ಏಕೆಂದರೆ ಒಂದು ದೇವಸ್ಥಾನದಲ್ಲಿ ಕೈ ಮುಗಿದು ಕುಳಿತರೆ ಆ ದೇವರು ಕೊಡುವುದಿಲ್ಲ ಒಂದು ಒಳ್ಳೆ ಮನಸ್ಸು ಇರುವ ಸರ್ಕಾರದ ಆಡಳಿತ ನಡೆಸುವ ಕ್ಷೇತ್ರಕ್ಕೆ ಇಂತಹ ಶಾಸಕರ ಹತ್ತಿರ ಹೋಗಿ ನಾವೇನಾದರೂ ಬೇಡಿಕೊಂಡರೆ ಮನಸ್ಸು ಬಿಚ್ಚಿ ಕೆಲಸ ಮಾಡಿ ಕೊಡುವಂತ ಎನ್. ವೈ. ಗೋಪಾಲಕೃಷ್ಣ ಶಾಸಕರು ಇವರು ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿದ್ದಾಗ ರಾಜ್ಯದ ಹುಲಿ ಎನಿಸಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪನವರು ಎನ್. ವೈ. ಗೋಪಾಲಕೃಷ್ಣ ಅಂತ ನಿಜವಾದಂತ ವ್ಯಕ್ತಿ ನಾನು ಎಲ್ಲಿ ಕಂಡಿಲ್ಲ ಎಂದು ಹೇಳುತ್ತಿದ್ದರು ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತ ಮನಸ್ಸು ಉಳ್ಳವರು ಎನ್. ವೈ. ಗೋಪಾಲಕೃಷ್ಣ ಶಾಸಕರು ಇವರು ಮಾತನಾಡಿ ಕೆಲಸ ಮಾಡುವವರಲ್ಲ ಕೆಲಸ ಮಾಡಿ ಮಾತನಾಡುವರು ಆದರೆ ಈಗ ಭದ್ರಾ ಮೇಲ್ದಂಡೆ ಕಾಲುವೆ ಆ ನೀರನ್ನು ಹರಿಸಿದರೆ ಮೊಳಕಾಲ್ಮೂರು ಕ್ಷೇತ್ರಕ್ಕೆ ರೈತರಿಗೆ ಅನುಕೂಲವಾಗುತ್ತದೆ ಎಂದು ಮನಸ್ಸು ಮಾಡಿದ್ದಾರೆ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಈ ಭದ್ರ ಮೇಲ್ದಂಡೆ ಕಾಲುವೆಯನ್ನು ಏನಾದರೂ ಮಾಡಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಯೋಜನೆ ರೂಪಿಸಬೇಕೆಂದು ಪಣತೊಟ್ಟಿದ್ದಾರೆಂದು ಕಂಡುಬರುತ್ತದೆ ಆ ನೀರು ಬಂದರೆ ರೈತರು ತನ್ನ ಕಾಲಿನ ಮೇಲೆ ನಿಂತು ಜೀವನ ಸಾಗಿಸಲು ಒಂದು ಗುರಿ ರೈತರಿಗೆ ಅನುಕೂಲ ವಾಗುವಂತಹ ಯೋಜನೆಗಳು ಮಾತ್ರ ಮಾಡುತ್ತಾರೆ ಹೊರತು ಕೆಟ್ಟ ಭಾವನೆ ಕೆಟ್ಟ ಯೋಚನೆ ಆಗಬಾರದೆಂದು ಎನ್. ವೈ. ಗೋಪಾಲಕೃಷ್ಣ ಶಾಸಕರು ಮನಸ್ಸು ಆಗಿರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು