ಕಲಕೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿವಸಕ್ಕೆ ಮುಂದುವರಿಕೆ.
ಕಲಕೇರಿ ಫೆಬ್ರುವರಿ.7

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಅರೋಗ್ಯ ಕೇಂದ್ರ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂಬೇಡ್ಕರ್ ಸೇನೆ ಹಾಗು ಅಂಬೇಡ್ಕರ್ ಸ್ವಾಭಿಮಾನ ಸೇನೆ ಇವರಿಂದ ಎರಡನೇ ದಿವಸಕ್ಕೆ ಕಾಲಿಟ್ಟ . ಹತ್ತಾರು ಬೇಡಿಕೆಗಳನ್ನು ಈಡೇರುವರೆಗೂ ನಮ್ಮ ಈ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಹಣಮಂತ ವಡ್ಡರ್ ಮಾತನಾಡಿ ನಮ್ಮ ಬೇಡಿಕೆಗಳನ್ನು ಈಡೇರಿವರೆಗೂ ಈ ಸತ್ಯಾಗ್ರ ನಿಲ್ಲುವುದಿಲ್ಲ ಎಂದು ತಿಳಿಸಿದರು .ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷರು ಗೋಪಾಲ್ ಕಟ್ಟಿಮನಿ ವಿವಿಧ ಎಲ್ಲಾ ನಮ್ಮ ಬೇಡಿಕೆಗಳನ್ನು ಈಡೇರಿವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು .ಡಿ.ಕ. ದೊಡಮನಿ.ಸಂಜೀವ ಉತಾಳೆ. ಕಾಶಿನಾಥ್ ಕಟ್ಟಿಮನಿ. ಮಾದೇವ್ ಅಸ್ಕಿ. ಪರಶುರಾಮ್ ನಾಲತವಾಡ. ನಾಗರಾಜ್ ಗಜಕೋಶ. ಮಲ್ಲಿಕಾರ್ಜುನ್ ಕಟ್ಟಿಮನಿ. ಬಸವರಾಜ್ ಕಾಂಬಳೆ. ಸುನಿಲ್ ಕಲಕೇರಿ. ಇನ್ನೂ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿ.ತಾಳಿಕೋಟಿ