ಚೇತನ್ ರವರ ಹುಟ್ಟು ಹಬ್ಬದ ಸಂಭ್ರಮಾಚರಣೆ.
ರಾಂಪುರ ಮೇ. 26

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ರಾಂಪುರದ ಹೋಬಳಿಯ ರಾಂಪುರ ಗ್ರಾಮದ ಎಲ್ಲಮ್ಮನ ಎಸ್ಟೇಟ್ ನಲ್ಲಿ ಎನ್ ವೈ ಎಚ್ ಎನ್ ವೈ ಜಿ ಕುಟುಂಬದ ಪೆನ್ನು ಹೋಬಳಿ ಸ್ವಾಮಿಯ ಕಿರಿಯ ಮಗನಾದ ಯುವ ನಾಯಕ ಯೂಥ್ ಸಂಘಟನೆಯಿಂದ ಬೆಳೆದು ಬಂದಂತ ಚೇತನ್ ರವರ ಹುಟ್ಟುಹಬ್ಬಕ್ಕೆ ಬಳ್ಳಾರಿ ಮೊಳಕಾಲ್ಮೂರು ಚಿತ್ರದುರ್ಗ ಚಳ್ಳಕೆರೆ .

ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನಗಳು ದಂಡೋಪ ದಂಡದಿಂದ ಸಾರ್ವಜನಿಕರು ಅಧಿಕಾರಿಗಳು ಬಂದು ಹುಟ್ಟುಹಬ್ಬವನ್ನು ಹೂವಿನ ಹಾರ ಹಾಕಿ ಮತ್ತು ಕೇಕ್ ಕತ್ತರಿಸುವುದರಿಂದ ಪಟಾಕಿ ಹಚ್ಚಿ ಸಂತೋಷದಿಂದ ಸಂಭ್ರಮದಿಂದ ಊಟ ಉಪಚಾರದಿಂದ ಎನ್ ವೈ ಜಿ ಕುಟುಂಬದವರೆಲ್ಲರೂ ಸೇರಿ ಹುಟ್ಟುಹಬ್ಬವನ್ನು ಆಚರಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು