ಕಿತ್ತೂರ ರಾಣಿ ಚನ್ನಮ್ಮ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ.
ಇಂಡಿ ಜುಲೈ.23




ಇಂದು ಕಿತ್ತೂರಾಣಿ ಚೆನ್ನಮ್ಮ ಸ್ಕೂಲ್ ನಲ್ಲಿ ಶಾಲಾ ಸಂಸತ್ತು ರಚನೆ ಮತ್ತು ಮಂತ್ರಿಮಂಡಲ ರಚನೆ ಮತ್ತು ಕಂಪ್ಯೂಟರ್ ಶಿಕ್ಷಕರು ಬೀಳ್ಕೊಡುವ ಸಮಾರಂಭ ಹೊಸ ಕಂಪ್ಯೂಟರ್ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಮಂತ್ರಿಮಂಡಲದ ರಚನೆ ಮಾಡಲಾಯಿತು.

ಮುಖ್ಯಮಂತ್ರಿ ಶಾಹಿನಾಭಿ ಚೌದರಿ, ಉಪಮುಖ್ಯಮಂತ್ರಿ ಕಾವೇರಿ ಕಬಾಡೆ, ಶಿಸ್ತು ಮಂತ್ರಿ ಸಾಧನಾ ನಿಂಬರಗಿ, ಆರೋಗ್ಯ ಮಂತ್ರಿ ಸ್ನೇಹಾ ದಿಂಡೂರ, ಆಹಾರ ಮಂತ್ರಿ ಅಪೂರ್ವ ವಾಗಮೋರೆ, ಸ್ವಚ್ಛತಾ ಮಂತ್ರಿ ಪೂರ್ಣಿಮಾ ಚವಾಣ, ಶಿಸ್ತಿನ ಮಂತ್ರಿ ಸಾಯಲ ರಾಠೋಡ, ಕ್ರೀಡಾ ಮಂತ್ರಿ ಪುನಮ ರಾಠೋಡ. ಸಂಸ್ಕೃತಿಕ ಮಂತ್ರಿ ಮುಸ್ಕಾನ ಮುಂಡೋಡಗಿ, ಹಣಕಾಸು ಮಂತ್ರಿ ತನುಜಾ ವಡ್ಡರ, ರಸಪ್ರಶ್ನೆ ಮಂತ್ರಿ ಭಾಗ್ಯ ಹೀರ,, ಪ್ರವಾಸ ಮಂತ್ರಿ ಪವಿತ್ರ ಬಿರಾದಾರ, ಗ್ರಂಥಾಲಯ ಮಂತ್ರಿ ಸಾನಿಕಾ ನಾಯಕ, ಗ್ರಹಪಾಠ ಮಂತ್ರಿ ಪೂಜಾ ಜಾಧವ, ಹಾಸ್ಟೆಲ್ ಉಸ್ತುವಾರಿ ಮಂತ್ರಿ ಸಂಗೀತ ರಾಠೋಡ, ಮತ್ತು ದೀಪಾ ದೇಸಾಯಿ, ವಿರೋಧ ಪಕ್ಷದ ಮಂತ್ರಿ ರಾಣಿ ಹೂನ್ನೂರ, ತೋಟಗಾರಿಕೆ ಮಂತ್ರಿ ಅಪೂರ್ವ ಕಾಯಕವಾಡ, ಈ ರೀತಿಯಾಗಿ ಶರ ಸಂಸತ್ ರಚನೆ ಮಾಡಲಾಯಿತು, ಈ ಸಂದರ್ಭದಲ್ಲಿ ಶಾಲಾ ಸಮಸ್ತ ಶಿಕ್ಷಕರು ಉಪಸ್ಥಿತರಿದ್ದರು .
ಜಿಲ್ಲಾ ವರದಿಗಾರರು:ರಾಜಶೇಖರ್.ಶಿಂಧೆ. ಶಿರಗುರು