ಮೊಳಕಾಲ್ಮೂರು ಕ್ಷೇತ್ರಕ್ಕೆ ಜನಪರ ಯೋಜನೆಗಳು ಮಾಡುವುದರ ಬಗ್ಗೆ ಯಾವ ಸಂಶವೇ ಇಲ್ಲ ಎನ್.ವೈ.ಗೋಪಾಲಕೃಷ್ಣ ಶಾಸಕರು.
ಮೊಳಕಾಲ್ಮೂರು ಜುಲೈ.6

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ರೈತರ ಸಹಾಯಕ್ಕಾಗಿ ಸಮಯ ವ್ಯರ್ಥ ಮಾಡದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರ ಹತ್ತಿರ ಚರ್ಚೆ ಮಾಡಿ ನಮ್ಮ ಕ್ಷೇತ್ರಕ್ಕೆ ಇಂತಹ ಯೋಜನೆ ರೂಪಿಸಬೇಕೆಂದು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಎನ್.ವೈ. ಗೋಪಾಲಕೃಷ್ಣ ಶಾಸಕರು ಮನಸ್ಸು ಆಗಿರುತ್ತದೆ ಮೊದಲ ಆದ್ಯತೆ ರೈತರಿಗೆ ತುಂಗಭದ್ರ ನದಿಯಿಂದ ಕುಡಿಯುವ ನೀರು ಹರಿಸುವ ಯೋಜನೆ ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಶಿಕ್ಷಣಕ್ಕೆ ಗ್ರಾಮಗಳಲ್ಲಿ ಶಾಲೆ ಬಿಲ್ಡಿಂಗ್ ಗಳ ಕೊರತೆ ಬಗ್ಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರತಕ್ಕಂತ ಎಲ್ಲಾ ಗ್ರಾಮಗಳ ಚರಂಡಿ ಸ್ವಚ್ಛತೆ ಬೀದಿ ದೀಪಗಳು ಬಗ್ಗೆ ಮತ್ತು ಮೊಳಕಾಲ್ಮೂರು ತಾಲೂಕು ಬರಪೀಡಿತ ಬರಿ ಮಳೆ ಆಶ್ರಿತ ತಾಲೂಕು ಆಗಿದ್ದು ಬೆಳೆ ಪರಿಹಾರಗಳು ಇನ್ಸೂರೆನ್ಸಿಗಳು ಮತ್ತು ಗ್ರಾಮೀಣ ಪ್ರದೇಶದ ಬಡ ಜನತೆಗೆ ಮನೆ ನಿರ್ಮಾಣ ಮಾಡುವುದರ.

ಬಗ್ಗೆ ಕೃಷಿ ಇಲಾಖೆಯಲ್ಲಿ ರೈತರಿಗೆ ಬೇಕಾಗುವ ಬೀಜ ಗೊಬ್ಬರಗಳು ಹಾಗೂ ಯಂತ್ರೋಪಕರಣಗಳು ಮಡಿಕೆ ಕುಂಟೆ ಬಿತ್ತುವ ಎಡೆ ಕುಂಟೆ ಯಂತ್ರಗಳು ಮತ್ತು ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆದ ಬಗ್ಗೆ ಹಾಗೂ ಸ್ತ್ರೀಶಕ್ತಿ ಗುಂಪಿಗೆ ಸಾಲ ಸೌಲಭ್ಯಗಳು ಸಬ್ಸಿಡಿ ರೂಪದಲ್ಲಿ ಯೋಜನೆದ ಬಗ್ಗೆ ಮತ್ತು ಗ್ರಾಮಗಳಲ್ಲಿ ರಸ್ತೆಗಳ ಜಿಲ್ಲಾ ರಸ್ತೆಗಳು ಮತ್ತು ಪಿ.ಡಬ್ಲ್ಯೂ.ಡಿ ರಸ್ತೆಗಳು ಮತ್ತು ಮೊಳಕಾಲ್ಮುರು ಪಟ್ಟಣದಲ್ಲಿ ಸೈಟ್ ಇಲ್ಲದ ಬಡ ಜನಗಳಿಗೆ ಸೈಟ್ ಗಳನ್ನು ಮಂಜೂರು ಮಾಡಿಸುವ ಬಗ್ಗೆ ಮತ್ತು ಸ್ಲಂ ಬೋರ್ಡ್ ಮನೆಗಳ ಬಗ್ಗೆ ಮತ್ತು ಮೊಳಕಾಲ್ಮಲ್ ಪಟ್ಟಣದಲ್ಲಿ ಹೌಸಿಂಗ್ ಬೋರ್ಡ್ ಪಾರ್ಕ್ ಮತ್ತು ರಸ್ತೆಗಳು ಸ್ವಚ್ಛತೆ ಅನುಕೂಲ ಮಾಡಿಕೊಡುವುದರ ಬಗ್ಗೆ ಮಾನ್ಯ ಜನಪ್ರಿಯ ಶಾಸಕರು ಅಭಿವೃದ್ಧಿಯ ಹರಿಕಾರರಾದ ಎನ್.ವೈ.ಗೋಪಾಲಕೃಷ್ಣ ಶಾಸಕರು ಮುಂದಾಗಿದ್ದಾರೆ ಎಂದು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಕಾಶ್ ಹಾಗೂ ಕ್ಷೇತ್ರದ ಕಾಂಗ್ರೆಸ್ ಮತದಾರರು ಶಾಸಕರ ಬಗ್ಗೆ ಇಂತಹ ಒಬ್ಬ ನ್ಯಾಯವಾದ ಶಾಸಕರನ್ನು ಪಡೆದಿರುವುದು ನಮ್ಮ ಪುಣ್ಯ ಎಂದು ಹೇಳುತ್ತಾರೆ ನಮ್ಮ ಬಡ ಜನಗಳ ಸಂಕಷ್ಟ ಕಷ್ಟಗಳನ್ನು ನಿವಾರಿಸಲು ಬಂದಂತ ಶಾಸಕರು ಅಂದರೆ ಅದು ಎನ್.ವೈ.ಗೋಪಾಲಕೃಷ್ಣ ಅಂತ ಮಾತ್ರ ಕರ್ನಾಟಕ ರಾಜ್ಯದಲ್ಲಿ ನಂಬರ್ ಒನ್ ಅಂತಾ ರಾಜ್ಯದ ಜನತೆ ಹೇಳುತ್ತಾರೆ ಮತ್ತು ಅಧಿಕಾರಿಗಳು ಹೇಳುತ್ತಾರೆ ಜನಪರ ಯೋಜನೆಗಳನ್ನು ಮಾಡುವುದರ ಬಗ್ಗೆ ಯಾವ ಸಂಶಯವೇ ಇಲ್ಲ ನೇರ ನುಡಿ ಸರಾಗವಾಗಿ ಕೆಲಸ ಮಾಡುತ್ತಾರೆಂದು ಮೊಳಕಾಲ್ಮೂರು ಮತಕ್ಷೇತ್ರದ ಜನಾಭಿಪ್ರಾಯ ಆಗಿರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು