ಕಾಂಗ್ರೆಸ್ ಪಕ್ಷದ ಮುಖಂಡರುಗಳಿಂದ ಎನ್.ಟಿ ಶ್ರೀನಿವಾಸ್ ರವರ ಹುಟ್ಟು ಹಬ್ಬದ ನಿಮಿತ್ತ ಬ್ರೆಡ್ ಹಾಲು ವಿತರಣೆ.
ಕೂಡ್ಲಿಗಿ ಆಗಷ್ಟ.26

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಂಚೂಣಿಯ ಮುಖಂಡರುಗಳು ಹಾಗೂ ಡಾಕ್ಟರ್ , N.T. ಶ್ರೀನಿವಾಸ್ ಶಾಸಕರ ಅಭಿಮಾನಿಗಳು ಸೇರಿ ಸರಳವಾಗಿ ಕೇಕ್ ಕಟ್ ಮಾಡುವುದುರ ಮೂಲಕ ಹಾಗೂ ಶಾಸಕರ ಹುಟ್ಟುಹಬ್ಬದ ನಿಮಿತ್ತವಾಗಿ ಸಂಡೂರ್ ರಸ್ತೆಯಲ್ಲಿ ಬರುವ ಪುನಶ್ಚೇತನ ವೃದ್ಧಾಶ್ರಮಕ್ಕೆ ಆಗಮಿಸಿ ಬ್ರೆಡ್ಡು ಹಾಲು ಹಣ್ಣು ವಿತರಣೆ ಮಾಡುವುದರ ಮೂಲಕ ಎನ್‌ಟಿ ಶ್ರೀನಿವಾಸ್ ಶಾಸಕರ ಹುಟ್ಟುಹಬ್ಬದ ಆಚರಣೆ ಸರಳವಾಗಿ ಮಾಡಲಾಗಿತ್ತು ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರು ಸಿದ್ದನಗೌಡರು, ಹಾಗೂ ಜಿಲ್ಲಾ ಕಾಂಗ್ರೆಸ್ ಎಸ್.ಟಿ.ವಿಭಾಗದ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ,

ಜಿಲ್ಲಾ ಎಸ್ ಸಿ ವಿಭಾಗದ ಉಪಾಧ್ಯಕ್ಷರಾದ ಡಿ. ಎಚ್.ದುರ್ಗೇಶ್, ಜೆ. ಬಸವರಾಜ್ ರಾಜ್ಯ ಜಂಟಿ ಕಾರ್ಯದರ್ಶಿಗಳು ಕಾರ್ಮಿಕ ವಿಭಾಗ,ಎಂ. ಚಂದ್ರಪ್ಪ ತಾಲೂಕು ಅಧ್ಯಕ್ಷರು ಅಸಂಗಟಿತ ಕಾರ್ಮಿಕ ವಿಭಾಗ,ಎಸ್. ಎಂ.ಮಹೇಂದ್ರ ಕಲ್ಯಾಣ ಕರ್ನಾಟಕ ಜಂಟಿ ಕಾರ್ಯದರ್ಶಿಗಳು, ಕಾಟ್ರಳ್ಳಿ ಬಸವರಾಜ್ ಓಬಿಸಿ ವಿಭಾಗದ ಅಧ್ಯಕ್ಷರು, ಶ್ರೀಮತಿ ಉಮಾ ಮಹಿಳಾ ಜಿಲ್ಲಾ ಕಾರ್ಯದರ್ಶಿ ಕಾರ್ಮಿಕ ಘಟಕ,ಮಾಬುನಿ ,. ಬಿ.ನಾಗರಾಜ್ ಎಸ್. ಸಿ ಬ್ಲಾಕ್ ಅಧ್ಯಕ್ಷರು ರಾಘವೇಂದ್ರ ಉಪ್ಪಾರ್ ಜಿಲ್ಲಾ ಉಪಾಧ್ಯಕ್ಷರು ಅಸಂಘಟಿತ ಕಾರ್ಮಿಕ ವಿಭಾಗ ಕೆ.ಆರ್. ಉಮೇಶ್ ಜಿಲ್ಲಾ ಕಾರ್ಮಿಕ ವಿಭಾಗದ ಸಂಘಟನಾ ಕಾರ್ಯದರ್ಶಿ ವಿಭಾಗ ಅಪ್ಪೆನ ಹಳ್ಳಿ, ಜರ್ಮಲಿ ತಿಪ್ಪೇಸ್ವಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ, ಬಾಲಾಜಿ ಜಿಲ್ಲಾ ಸಂಯೋಜಕರು ಅ.ಕ ವಿಭಾಗ, ಎಂ. ಬಸವರಾಜ್ ಓಬಿಸಿ ವಿಭಾಗದ ಕಾರ್ಯದರ್ಶಿ ಕುಪ್ಪನಕೇರಿ, ಡಿ. ಕೆ. ಮಂಜು ಜಿಲ್ಲಾಕಾರ್ಯಧ್ಯಕ್ಷರು, ಮರಬ ಹೇಮಂತ್, ಹನುಮಂತಪ್ಪ ತಾಲೂಕು ಕಾರ್ಮಿಕ ವಿಭಾಗ ,ಮಾರಪ್ಪ ಹೊಸಟ್ಟಿ ಮುಖಂಡರು, ಹನುಮಂತಪ್ಪ ಅ. ಕ. ವಿಭಾಗ ಎಲ್ಲರೂ ಭಾಗಿ ಆಗಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ