ಅಕ್ಕಂದಿರು ರಕ್ಷಾ ಬಂಧನ ಪ್ರಯುಕ್ತ ಇಂದು ಪುರಸಭೆಯ ಮುಖ್ಯಾಧಿಕಾರಿ ಹೆಚ್.ಪ್ರಶಾಂತ್ ರವರಿಗೆ ರಕ್ಷಾ ಬಂಧನ ಕಟ್ಟಿ ಸಿಹಿ ಹಂಚಿದರು.
ತರೀಕೆರೆ ಆಗಷ್ಟ.29

ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಅಕ್ಕಂದಿರು ರಕ್ಷಾಬಂಧನ ಪ್ರಯುಕ್ತ ಇಂದು ಪುರಸಭೆಯ ಎಲ್ಲ ಸಿಬ್ಬಂದಿಗಳಿಗೂ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ರವರಿಗೂ ರಕ್ಷಾಬಂಧನ ಕಟ್ಟಿ ಸಿಹಿ ಹಂಚಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ