ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಎನ್.ವೈ.ಗೋಪಾಲಕೃಷ್ಣ ಶಾಸಕರು.
ಮೊಳಕಾಲ್ಮೂರು ಆಗಷ್ಟ.30

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ನಾಡಿನ ಪ್ರತಿಯೊಬ್ಬ ಜನಪ್ರತಿನಿಧಿಯು ಪಕ್ಷಭೇದ ಮರೆತು ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಮಾರಂಭದಲ್ಲಿ ಪಾಲ್ಗೊಂಡು, ಮಹಿಳಾ ಸಬಲೀಕರಣದ ನಮ್ಮ ಪ್ರಯತ್ನಕ್ಕೆ ಬಲ ತುಂಬಬೇಕೆಂದು ಮನವಿ ಮಾಡಿದರು ಶ್ರೀ ಎನ್ ವೈ ಗೋಪಾಲಕೃಷ್ಣ ಶಾಸಕರು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯದ ಬಡ ವರ್ಗದ ಮಹಿಳೆಯರಿಗೆ ಮನೆ ಯಜಮಾನಿ ಕುಟುಂಬದ ಆರ್ಥಿಕ ಪರಿಸ್ಥಿತಿ ಕಾಪಾಡಲು ಕಾಂಗ್ರೆಸ್ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇವರ ಆಡಳಿತದಲ್ಲಿ ಅದೇ ರೀತಿಯಾಗಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಮನೆ ಕುಟುಂಬದ ಯಜಮಾನದ ಒಡತಿಗೆ 2000 ಗೃಹಲಕ್ಷ್ಮಿ ಯೋಜನೆಯನ್ನು ಪಕ್ಷ ಭೇದವಿಲ್ಲದೆ ಎಲ್ಲಾ ಧರ್ಮದ ಬಡ ವರ್ಗದವರಿಗೂ ಧರ್ಮ ನ್ಯಾಯ ನೀತಿಯಿಂದ ನಿಷ್ಠೆಯಿಂದ ಗೃಹಲಕ್ಷ್ಮಿ ಚಾಲನೆಯನ್ನು ಮಾನ್ಯ ಜನನಾಯಕ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಉದ್ಘಾಟನೆ ಮಾಡಿದ್ದಾರೆ.

ಏಳು ಬಾರಿ ಶಾಸಕರಾಗಿ ಕ್ಷೇತ್ರಗಳ ಬಡ ಜನಗಳ ಸಂಕಷ್ಟ ಕಷ್ಟಗಳನ್ನು ನೀಗಿಸಿದ ಶಾಸಕರು ಎಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಇವರು ಏನೇ ಮಾಡಿದರೂ ಬಡ ಜನಗಳಿಗೋಸ್ಕರ ಯೋಜನೆಗಳು ಮತ್ತು ಅಭಿವೃದ್ಧಿಗಳು ರೂಪಿಸುತ್ತಾರೆ 35 ವರ್ಷ ರಾಜಕೀಯ ಅನುಭವದಲ್ಲಿ ಇವತ್ತಿನವರೆಗೆ ಇವರು ಮಾಡಿದಂತ ಯೋಜನೆಗಳು ಅಭಿವೃದ್ಧಿಗಳು ಹಚ್ಚಳಿಯದ ಉಳಿದಿವೆ ಕೂಡ್ಲಿಗಿ ತಾಲೂಕಿನಲ್ಲಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೇವಲ ಒಂದುವರೆ ವರ್ಷದಲ್ಲಿ 670 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿ ಕೇವಲ 10% ಕಾಮಗಾರಿ ಉಳಿಸಿರುತ್ತಾರೆ ಕಾರಣ ಚುನಾವಣೆ ಬಂತು ಅದೇ ರೀತಿಯಾಗಿ ಮೊಳಕಾಲ್ಮುರು ಕ್ಷೇತ್ರ ಸಹ ಬಡ ಜನಗಳಿಗೆ ರೈತರಿಗೆ ಸಾರ್ವಜನಿಕರಿಗೆ ನಾಗರಿಕರಿಗೆ ಬೆನ್ನೆಲುಬಾಗಿ ನಿಂತಿರುವಂತಹ ಪುಣ್ಯಾತ್ಮ ಎಂದರೆ.

ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಇವರು ಎಂದು ಸುಳ್ಳು ಭರವಸೆಗಳನ್ನು ಕೊಟ್ಟಿಲ್ಲ ಯಾವುದೇ ಯೋಜನೆ ಮಾಡಿದರೆ ಮಾಡಿ ತೋರಿಸ್ತಾರ ಹೊರತು ಮುಂಚೆನೇ ನಾನು ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಹೇಳಲ್ಲ ಅಭಿವೃದ್ಧಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲದಂತೆ ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ರೈತರಿಗೆ ಬರ ತಾಲೂಕು ಎಂದು ಘೋಷಣೆ ಮಾಡಿಸಿದ ಶಾಸಕರು ಇವರು ಚುನಾವಣೆಯಲ್ಲಿ ಮಾತನಾಡಿದಂತ ಮಾತುಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ ಚಿತ್ರದುರ್ಗ ಜಿಲ್ಲೆ, ವಿಜಯನಗರ ಜಿಲ್ಲೆ ಬಳ್ಳಾರಿ ಜಿಲ್ಲೆ ಈ ಮೂರು ಜಿಲ್ಲೆ ಎನ್ ವೈ ಗೋಪಾಲಕೃಷ್ಣ ಶಾಸಕರ ಬಾಯಲ್ಲಿ ಮಾತನಾಡಿದಾಗ ಮುತ್ತಿನಂತೆ ಮಾತುಗಳನ್ನು ಆ ತಾಯಿ ಕೊಟ್ಟ ಶಕ್ತಿ ನುಡಿ ಮಾತುಗಳನ್ನು ಮಾತನಾಡಿದ ಈ ಮೂರು ಜಿಲ್ಲೆಗಳು ಕಾಂಗ್ರೆಸ್ ಕೈವಶವಾಗಿವೆ ಇದೇ ಧರ್ಮ ನ್ಯಾಯ ನೀತಿ ಅನ್ನೋದು ಮುಂದೆ ಲೋಕಸಭಾ ಚುನಾವಣೆಯಲ್ಲಿ ಸಹ ಇವರ ಹಾಡಿದ ಮಾತು ಧರ್ಮವೇ ಜಯ ಎಂದು ಸಾಗುತ್ತದೆ ಎನ್ ವೈ ಗೋಪಾಲಕೃಷ್ಣ ಶಾಸಕರು ಇವರ ಮನಸ್ಸು ಸೃಷ್ಟಿಕರ್ತ ಆ ಭಗವಂತನೇ ಇವರ ಹೃದಯದಲ್ಲಿದ್ದಾನೆ ಎಂದು ಗೊತ್ತಾಗುತ್ತದೆ ಯಾವುದೇ ಒಬ್ಬ ನಿಜವಾದಂತ ವ್ಯಕ್ತಿ ನ್ಯಾಯ ನೀತಿ ಧರ್ಮ ಕಾಪಾಡಿಕೊಂಡು ಬರ್ತಾರೋ ಇಂಥ ಎನ್ ವೈ ಗೋಪಾಲಕೃಷ್ಣಂತ ಶಾಸಕರ ವ್ಯಕ್ತಿಗೆ ಆ ದೇವರು ಶಕ್ತಿ ತುಂಬುತ್ತಾರೆ ಎಂದು ಗೊತ್ತಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು