ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ಶಾಸಕರಿಗೆ ಮನವಿ.
ಕೊಟ್ಟೂರು ಜನೇವರಿ.10

ತಾಲೂಕಿನ ಸರಕಾರಿ ನೌಕರರ ಸಂಘದ ವತಿಯಿಂದ ಸರಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಗರಿಬೊಮ್ಮನಹಳ್ಳಿ ಶ್ರೀ ಕೆ.ನೇಮಿರಾಜಾನಾಯ್ಕ್ ಶಾಸಕರು ಇವರಿಗೆಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಜಗದೇಶ ಕೆ ಅಧ್ಯಕ್ಷರು.ಸಿದ್ದಪ್ಪ ಜಿ ಕಾರ್ಯದರ್ಶಿಗಳು ಬಸವರಾಜ ಎ ಖಜಾಂಚಿ.ರೇವನಸಿದ್ದಪ್ಪ.ಶ್ರೀಮತಿ ಪುಷ್ಪಲತಾ ತಾ.ಪಂ.ಕೊಟ್ಟೂರು.ನಾಗೇಶ್ ಪಿ ಮುತ್ತೇಶ್ ಬಿ ಕೊಟ್ರೇಶ್ ಬಾಲಚಂದ್ರ ಜೆ ರಾಜ್ಯ ಪರಿಷತ್ ಸದಸ್ಯರು.ವಿರೇಶ್ ತುಪ್ಪದ.ವಿನಾಯಕ.ರವೀಂದ್ರ ಶೈಲಜಾ ಬಿ ಮರುಳಸಿದ್ದೇಶ ಎಸ್.ಹಾಜರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು