ನವನಗರ: SC ST NEW-1 ಹಾಸ್ಟೆಲ್ ನಲ್ಲಿ ಅಂಬೇಡ್ಕರ್ ಅವರ 68ನೇ ಪುಣ್ಯತಿಥಿ ನೆರವೇರಿಸಲಾಯಿತು.
ಭಾರತ ರತ್ನ, ಧೀಮಂತ ನಾಯಕ, ಜ್ಞಾನ ಭಂಡಾರ ಡಾ|| ಬಿ.ಆರ್.ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಆಗಲಿ ಇಂದಿಗೆ 68 ವರ್ಷಗಳಾದವು. ಅಂಬೇಡ್ಕರ್ ಅವರು ತಾವು ಬದುಕ್ಕಿದ್ದ ಜೀವನವೆಲ್ಲಾ ಬಡವರ, ಅಸ್ಪೃಶ್ಯರ, ಸಮಾಜದ ಕೆಳವರ್ಗದ ಜನರ ಕಾಳಜಿ ಮತ್ತು ಉನ್ನತಿಗಾಗಿ ಹಾಗೂ ಅವರ ಸರ್ವಾಭಿವೃದಿಗಾಗಿ ಮಿಡಿದ ಮನಸ್ಸು . ಅವರ ಏಳಿಗಾಗಿ ಹಾಗೂ ಸಮಾಜದ ಸವರ್ಣಿಯರಿಂದ ಅವಮಾನಗಳನ್ನು ಲೆಕ್ಕಿಸದೆ ತಮ್ಮ ಅತೀರ್ವ ಧೈರ್ಯಶಾಲಿ ವ್ಯಕ್ತಿತ್ವ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಎದುರಿಸಿ ದೇಶದಲ್ಲಿ ಮಾತ್ರವಲ್ಲದೇ ಜಗತ್ತಿಗೆ ಜ್ಞಾನದ ಪ್ರತೀಕರಾದರು.
ಬಾಗಲಕೋಟೆ(ನವನಗರ) 06/10/2024 :
ಬಾಗಲಕೋಟೆ ಜಿಲ್ಲೆಯ ನವನಗರದ ಡಾ.ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ(New-1) ದಲ್ಲಿ ಇಂದು ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಮಾಡಿದರು.

ಹಾಸ್ಟೆಲ್ ನಿಲಯಪಾಲಕರಾದ – ವಿಜಯಮಹಾಂತೇಶ್.ಪೂಜಾರಿ sir , ಜೂನಿಯರ್ ವಾರ್ಡನ್ – ವಾಲಪ್ಪ .ರಾಥೋಡ್ sir, ಅಡುಗೆ ಸಹಾಯಕ ಮುಖ್ಯಸ್ಥ- ಶೇಖರ್ ಅವರು ಹಾಗೂ ಎಲ್ಲಾ ನಿಲಯಪಾಲಕ ವಿದ್ಯಾರ್ಥಿಗಳು ಈ ಸಮಯದಲ್ಲಿ ಹಾಜರಿದ್ದರು.
DOWNLOAD OUR APP FROM THE PLAY STORE (Search-Sihi Kahi Kannada News)


