ಮೊಳಕಾಲ್ಮುರು ಪಟ್ಟಣದಲ್ಲಿ ಇಂದು ದಿವಂಗತ ಟಿಕೆಎಸ್ ಇಸ್ಮಾಯಿಲ್ ಇವರ ಸವಿ ನೆನಪಿಗಾಗಿ ಹಾಗೂ ದಸರಾ ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿಗಳು ಜರುಗಿದವು.
ಮೊಳಕಾಲ್ಮುರು ಅಕ್ಟೋಬರ್.15
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಇಂದು ದಿವಂಗತ ಟೀಕೆ ಇಸ್ಮಾಯಿಲ್ ಇವರ ಸವಿನೆನಪಿಗಾಗಿ ದಸರಾ ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯವನ್ನು ಆಯೋಜನೆ ಮಾಡಿ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ವಿತರಿಸಲು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಪ್ರಥಮ ಬಹುಮಾನವನ್ನು 41, 111 ರೂಗಳನ್ನು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ದ್ವಿತೀಯ ಬಹುಮಾನವನ್ನು 13 ಸಾವಿರದ 111 ಮೊಳಕಾಲ್ಮೂರು ಪಟ್ಟಣದ ಪ್ರಥಮ ಗುತ್ತಿಗೆದಾರರ ಉಜ್ಜಿನಪ್ಪ ವಿತರಣೆ ಮಾಡಿದರು ಮತ್ತು ತೃತೀಯ ಬಹುಮಾನವನ್ನು ಜಿಲ್ಲಾ ಪಂಚಾಯತ್ ಇಂಜಿನೀಯರ್ ಶ್ರೀಕಾಂತ್ 8.111 ರೂಗಳನ್ನು ಬಹುಮಾನವಾಗಿ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಮೊಳಕಾಲ್ಮೂರು ತಾಲೂಕು ಗುತ್ತಿಗೆದಾರರಾದ ಖಾದರ್ ಈ ವಾಲಿಬಾಲ್ ಪಂದ್ಯದ ಮ್ಯಾನೇಜ್ಮೆಂಟ್ ಮಾಡಿದ್ದು ಒಳ್ಳೆಯ ಅಚ್ಚು ಕಟ್ಟಾಗಿ ಸ್ಟೇಜ್ ನಿರ್ಮಿಸಿದ್ದು ವಾಲಿಬಾಲ್ ಆಡುವ ವಿದ್ಯಾರ್ಥಿಗಳು ಜ್ಯೂನಿಯರ್ ಕಾಲೇಜಿನಲ್ಲಿ ಶಿಸ್ತು ಬದ್ಧವಾಗಿ ವಾಲಿಬಾಲ್ ಆಟ ಆಡಲು ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಬಂದಿದ್ದರು.
ಮತ್ತು ಅನ್ವರ್ ಭಾಷಾ ಬೆಸ್ಕಾಂ ಪ್ರಥಮ ದರ್ಜಿ ಗುತ್ತಿಗೆದಾರರು ಮತ್ತು ಮೊಳಕಾಲ್ಮೂರು ಪ್ರಥಮ ಗುತ್ತಿಗೆದಾರರು ಬಸವರಾಜ್ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಪ್ರಕಾಶ್ ಮತ್ತು ಮೊಳಕಾಲ್ಮೂರು ಪಟ್ಟಣದ ಉಬೆತ್ ಉಲ್ಲಾ ಹಾಗೂ ಮಲ್ಕೊಂಡು ಪಟ್ಟಣದ ಪ್ರಮುಖರು ಸೂರಂಹಳ್ಳಿ ನಾಗರಾಜ ಇನ್ನು ಮುಂತಾದವರು ಈ ವಾಲಿಬಾಲ್ ಪಂದ್ಯದಲ್ಲಿ ಭಾಗವಹಿಸಿದ್ದರು ಮತ್ತು ಮೊಳಕಾಲ್ಮೂರು ಕ್ಷೇತ್ರವನ್ನು ಶಿಕ್ಷಣದ ಮೂಲಕವಾಗಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬುದೇ ಎನ್ ವೈ ಗೋಪಾಲಕೃಷ್ಣ ಶಾಸಕರ ಸಹಕಾರ ಏಕೆಂದರೆ ಈ ಜ್ಯೂನಿಯರ್ ಕಾಲೇಜ್ ಸುಮಾ ಈಗ 15 ವರ್ಷದ ಶಿಕ್ಷಣವೆಂಬುದು ಕುಂಠಿತವಾಗಿರುತ್ತದೆ ಈ ಕಾಲೇಜಿನಲ್ಲಿ ಸರಿಯಾದ ಶಿಕ್ಷಕರಿಲ್ಲಾ ಪ್ರಿನ್ಸಿಪಾಲ್ರುಗಳಿಲ್ಲ ಶಿಕ್ಷಣದ ಶಿಸ್ತು ಇಲ್ಲದಂತಾಗಿದೆ ಆದಕಾರಣ ಈಗ ಮಾನ್ಯ ಶಾಸಕರ ಅನುಗುಣವಾಗಿ ಶಿಸ್ತು ಬದ್ಧವಾಗಿ ಶಿಕ್ಷಣ ಕಲಿಯಬೇಕು ಕಲಿತು ವಿದ್ಯಾವಂತರಾಗಬೇಕು ಮತ್ತೆ ದೊಡ್ಡ ದೊಡ್ಡ ನೌಕರರಾಗಬೇಕು ಎಂಬುವುದೇ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರ ಶಿಕ್ಷಣದ ಶಿಸ್ತು ಆಗಿರುತ್ತದೆ ಕ್ಷೇತ್ರವನ್ನು ನ್ಯಾಯ ಸಮ್ಮುತವಾಗಿ ಒಳ್ಳೆ ಒಳ್ಳೆ ಅಭಿವೃದ್ಧಿಗಳು ಯೋಜನೆಗಳು ರೂಪಿಸಬೇಕೆಂಬುದು ಶಾಸಕರ ನಿರ್ಧಾರವಾಗಿರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು