ಮೊಳಕಾಲ್ಮುರು ತಾಲೂಕಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಬಿಡುಗಡೆ ಮಾಡಿಸಿ ಯೋಜನೆ ರೂಪಿಸಿದ ಶಾಸಕರು.
ಮೊಳಕಾಲ್ಮುರು ಅಕ್ಟೋಬರ್.23

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಇವರ ಸ್ವಂತ ಗ್ರಾಮ ರಾಂಪುರ ಸ್ಥಳೀಯ ಗ್ರಾಮ ವಾಗಿರುವುದರಿಂದ ಸ್ಥಳೀಯ ಕ್ಷೇತ್ರ ವಾಗಿರುವುದರಿಂದ ಈ ಮೊಳಕಾಲ್ಮೂರು ಕ್ಷೇತ್ರಕ್ಕೆ ಹಿಂದೆ ಎಲ್ಲಾ ಗ್ರಾಮಗಳಲ್ಲಿ ಯಾವ ಯೋಜನೆ ಮತ್ತು ಅಭಿವೃದ್ಧಿ ಸುಮಾರು ಹದಿನೈದು ವರ್ಷದಿಂದ ಕಂಡಿರುವುದಿಲ್ಲ ಬೆಂಗಾಡು ಕ್ಷೇತ್ರವಾಗಿ ಕಾಣುತ್ತಿತ್ತು ಈಗ ಈ ಕ್ಷೇತ್ರವನ್ನು ಅಭಿವೃದ್ಧಿ ಮುಖವಾಗಿ ರೂಪಿಸಲು ಕೇಂದ್ರ ಮತ್ತು ರಾಜ್ಯದಿಂದ ಯೋಜನೆಗಳಿಂದ ರೂಪಿಸಬೇಕೆಂದು ಎನ್ ವೈ ಗೋಪಾಲಕೃಷ್ಣ ಶಾಸಕರ ದೊಡ್ಡಗುಣ ಅಂತ ಗೊತ್ತಾಗುತ್ತದೆ ಈಗ ಈ ಕಾಂಗ್ರೆಸ್ ಪಕ್ಷದಲ್ಲಿ 5 ಪ್ರಣಾಳಿಕೆ ಭಾಗ್ಯಗಳನ್ನು ರಾಜ್ಯದ ಬಡ ಜನತೆಗೆ ರೂಪಿಸುವಲ್ಲಿ ಆರ್ಥಿಕ ಪರಿಸ್ಥಿತಿ ಸ್ವಲ್ಪ ಬಹಳ ಕಷ್ಟ ಅನಿಸುತ್ತದೆ ಇದರಲ್ಲಿ ಕ್ಷೇತ್ರ ಡೆವಲಪ್ಮೆಂಟ್ ಮಾಡಲು ಸಮಯನು ಬೇಕಾಗುತ್ತದೆ ಇಂಥದ್ರಲ್ಲಿ ಎನ್ ವೈ ಗೋಪಾಲಕೃಷ್ಣ ಶಾಸಕರು ಕೇಂದ್ರ ಮತ್ತು ರಾಜ್ಯದಿಂದ ಅನುದಾನ ಬಿಡುಗಡೆ ಮಾಡಿಸಿ 131 ದ್ವಿಚಕ್ರ ವಾಹನಗಳು ಮತ್ತು ಕೈಚಾಲಿತ ಯಂತ್ರಗಳನ್ನು ಮೊಳಕಾಲ್ಮೂರು ತಾಲೂಕು ವಿಕಲ ಚೇತನರಿಗೆ ರೂಪಿಸಿದ್ದಾರೆ ಮತ್ತು ರೈತರಿಗೆ ಬೇಕಾಗುವಂತ ಬೆಳೆ ಪರಿಹಾರಗಳು ಬರ ನಿರ್ವಹಣೆ ಕುಡಿಯುವ ನೀರಿನ ವ್ಯವಸ್ಥೆ ದನ ಕರಗಳಿಗೆ ಮೇವು ವ್ಯವಸ್ಥೆ ಮತ್ತು ಕ್ಷೇತ್ರದ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವಂತಹ ಶಾಸಕರು ಎಂದರೆ ಅದು ಎನ್ ವೈ ಗೋಪಾಲಕೃಷ್ಣ ಅಂತ ತಿಳಿಯ ಬೇಕಾಗುತ್ತದೆ ಈ ಶಾಸಕರು ಯಾವುದೇ ಯೋಜನೆ ರೂಪಿಸಿದರೆ ಎಲ್ಲಾ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಯೋಜನೆ ರೂಪಿಸುತ್ತಾರೆ ಇವರು ಧರ್ಮ ನ್ಯಾಯ ನೀತಿ ನಿಷ್ಠೆಯಿಂದ ಬಂದಿರ್ತಕ್ಕಂತ ಶಾಸಕರು ಇಂತಹ ಒಬ್ಬ ಒಳ್ಳೆ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕಾಗಿತ್ತು ಏಕೆಂದರೆ ಇವರು ಸತತ ಏಳು ಬಾರಿ ಶಾಸಕರಾಗಿ 7 ಲಕ್ಷ ಜನ ಮತದಾರರನ್ನು ಗೆದ್ದಿರುವ ಶಾಸಕರು ಅಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಎಂದು ತಿಳಿಯಬೇಕಾಗುತ್ತದೆ.

ಇವರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವಾಗ ಅಂದೇ ಬಂತು ಶುಭಫಲ ರಾಜಯೋಗ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಪಷ್ಟ ಬಹುಮತ ಆಡಳಿತ ನಡೆಸಲು ರಾಜಯೋಗ ಬಂದಂತಾಗಿದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವರು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಅನ್ಯಾಯ ಮಾಡಿದ್ದಾರೆ ಏಕೆಂದರೆ ಒಬ್ಬ ನ್ಯಾಯ ನೀತಿ ಧರ್ಮ ನಿಷ್ಠೆಯಿಂದ ಯಾವ ಸರ್ಕಾರ ದಲ್ಲಾಗಲಿ ಕಪ್ಪು ಚುಕ್ಕೆ ಇಲ್ಲದಂತೆ ಹಾಗೆ ಆಡಳಿತ ನಡೆಸಿಕೊಂಡು ಬಂದಿರ್ತಕ್ಕಂಥ ನಿಜವಾದಂತ ಶಾಸಕರು ಎಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಎಂದು ಹೇಳ ಬೇಕಾಗುತ್ತದೆ ಆದಕಾರಣ ಕಾಂಗ್ರೆಸ್ ಪಕ್ಷದ ವರಿಷ್ಠರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ರಾಜ್ಯದ ಬಡ ಜನತೆ ಹಿತ ದೃಷ್ಟಿಯನ್ನು ಕಾಪಾಡುವಂತೆ ಪಕ್ಷದವರು ಮನಸ್ಸು ಮಾಡಬೇಕು ಎಂದು ಅರ್ಧ ಕರ್ನಾಟಕದ ಸಾರ್ವಜನಿಕರು ಹೇಳುತ್ತಾರೆ ಮತ್ತು ಬೆಂಬಲ ನೀಡುತ್ತಾರೆಂದು ಗೊತ್ತಾಗುತ್ತೆ ಆದರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಎಷ್ಟೇ ಲಕ್ಷ ಜನ ಮತದಾರರ ಬೆಂಬಲವಿದ್ದರೂ ಎಂದು ಇವರು ಟೇಬಲ್ ಬಡೆದು ಮಾತ ನಾಡುವರಲ್ಲ ತೊಡೆ ತಟ್ಟಿ ಕೇಳುವರಲ್ಲ ಸಚಿವ ಸ್ಥಾನದ ಬಗ್ಗೆ ಕ್ಷೇತ್ರದ ಬಡ ಜನತೆಗೆ ಅಭಿವೃದ್ಧಿ ಗೋಸ್ಕರ ಇವರ ಮಾತನಾಡುತ್ತಾರೆ ಹೊರತು ಒಳ್ಳೆಯ ಮನಸ್ಸು ದೊಡ್ಡ ಗುಣ ಹೊಂದಿರುವಂತ ಶಾಸಕರು ಅಂತ ತಿಳಿಯಬೇಕಾಗುತ್ತದೆ ಇದನ್ನು ಅರ್ಥ ಮಾಡಿಕೊಂಡು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಕೊಡಬೇಕು ಎಂದು ಸಾರ್ವಜನಿಕರು ಒತ್ತಾಯ ಏಕೆಂದರೆ ಇವರು ಯಾವ ಕ್ಷೇತ್ರದಲ್ಲಿ ಆಗಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಜಯಗಳಿಸುತ್ತಾರೆ ಮತ್ತು ಈಗ ಲೋಕಸಭಾ ಚುನಾವಣೆಯಲ್ಲಿ ಸಹ ಮೂರ್ನಾಲ್ಕು ಜಿಲ್ಲೆಗಳಲ್ಲಿ ಕಾಲಿಟ್ಟರೆ ಜಯಗಳಿಸುತ್ತಾರೆಂದು ಕಂಡುಬರುತ್ತದೆ ಏಕೆಂದರೆ ಇವರು ಕೃಷ್ಣ ಪರಮಾತ್ಮ ಲೀಲೆ ಇದ್ದ ಹಾಗೆ ಇವರು ಯಾರಿಗೂ ಅನ್ಯಾಯ ಮಾಡುವುದಿಲ್ಲ ಇಂತಹ ಒಬ್ಬ ನಿಜವಾದಂತಹ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಆ ಭಗವಂತನ ಹೃದಯದಲ್ಲಿರುತ್ತಾನೆ ಎಂಬುದು ಗೊತ್ತಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮುರು