ವ್ಯಸನ ಮುಕ್ತ ದಿನದಂದು ಜಾಗೃತಿ ಜಾಥಾ.
ಹುನಗುಂದ ಆಗಷ್ಟ.1

ಮಹಾಂತ ಜೋಳಿಗೆಯ ಶಿವಶಿಲ್ಪಿಗಳು ಮತ್ತು ದುಶ್ಚಟಗಳನ್ನು ಜೋಳಿಗೆ ಹಾಕಿ ಎಂದು ಹೇಳಿದ ಬಸವತತ್ವದ ಹರಿಕಾರ ಲಿಂ,ಡಾ.ಮಹಾಂತ ಸ್ವಾಮಿಗಳ ೯೩ ನೆಯ ಹುಟ್ಟು ಹಬ್ಬ ಹಾಗೂ ವ್ಯಸನ ಮುಕ್ತ ದಿನಾಚರಣೆ ಪ್ರಯುಕ್ತ ಪಟ್ಟಣದ ವಿ.ಮ.ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ನಡೆಸಿದರು.ಈ ವೇಳೆ ಪ್ರೌಢ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ