ಕೋನಾಪುರ ಗ್ರಾಮದಲ್ಲಿ ವಾಲ್ಮೀಕಿ ಪುತ್ತಳಿ ನೂತನವಾಗಿ ನಿರ್ಮಿಸಿರುವ ಪುತ್ತಳಿ ಅನಾವರಣಕ್ಕೆ ಚಾಲನೆ ನೀಡಿದ ಶಾಸಕರು.
ಕೋನಾಪುರ ನವೆಂಬರ್.27

ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ರಾಂಪುರ ಗ್ರಾಮ ಪಂಚಾಯತಿ ಸಂಬಂಧಪಟ್ಟ ಮತ್ತು ದೇವಸಮುದ್ರ ಹೋಬಳಿ ಗ್ರಾಮಗಳು ಈಗ ಸುಮಾರು ವರ್ಷದಿಂದ ಅಭಿವೃದ್ಧಿಗಳು ಕಂಡಿಲ್ಲ ರಸ್ತೆಗಳಾಗಲಿ ಬರೆ ತಗ್ಗು ಕುಣಿ ರಸ್ತೆಗಳು ಕಾಣುವಂತಾಗಿತ್ತು. ಚರಂಡಿಗಳು ಮತ್ತು ಶೌಚಾಲಯಗಳು ಶಾಲೆ ಬಿಲ್ಡಿಂಗಗಳು ಇಲ್ಲಿನ ಪರಿಸ್ಥಿತಿ ನೋಡಿದರೆ ಸುಮಾರು ಒಂದು 15 ವರ್ಷದಿಂದ ಇಲ್ಲಿನ ಪರಿಸ್ಥಿತಿ ಕೇಳುವರೇ ಇಲ್ಲ ಎಂದು ಎದ್ದು ಕಾಣುತ್ತದೆ ಅದಕ್ಕೆ ಈಗ ನಾನು ಈ ದೇವಸಮುದ್ರ ಹೋಬಳಿಯ ಗ್ರಾಮಗಳಿಗೆ ಭೇಟಿ ಕೊಟ್ಟು ಸರ್ಕಾರದಿಂದ ಮೂಲಭೂತ ಸೌಕರ್ಯಗಳು ಮಂಜೂರು ಮಾಡಿಸ ಬೇಕೆಂದು ನನ್ನ ಸ್ವಯಿಚೆಯಿಂದ ನಮ್ಮ ಸ್ವಂತ ಹೋಬಳಿ ಆಗಿರೋದ್ರಿಂದ ಎಲ್ಲಾ ಸಾರ್ವಜನಿಕರಿಗೆ ಬೇಕಾಗುವ ಯೋಜನೆಗಳನ್ನು ರೂಪಿಸ ಬೇಕೆಂದು ಸರ್ಕಾರಕ್ಕೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ ಎನ್ ವೈ ಗೋಪಾಲಕೃಷ್ಣ ಶಾಸಕರ ನಿರ್ಧಾರವಾಗಿರುತ್ತದೆ ಏಕೆಂದರೆ ಇಲ್ಲಿ ಬರೆ ಕೂಲಿ ಕೆಲಸ ಮಾಡುವ ನಾಗರಿಕರು ಇದ್ದಾರೆ ಈ ಭಾಗದಲ್ಲಿ ಆದರೆ ವಾಲ್ಮೀಕಿ ಗ್ರಂಥವನ್ನು ಬರೆದವರು ನಮ್ಮ ವಾಲ್ಮೀಕಿ ಋಷಿಮುನಿಗಳು ಹೊರತು ಶ್ರೀರಾಮ ಅಲ್ಲ ಶ್ರೀ ರಾಮನ ಹೆಸರು ಮಾತ್ರ ಆದರೆ ಗ್ರಂಥ ಬರೆದವರು ವಾಲ್ಮೀಕಿ ರಾಮಾಯಣ ಮಹಾ ಭಾರತ ಬರೆದಂತಹ ಶ್ರೀ ವಾಲ್ಮೀಕಿ ಕೋಕಿಲ ಋಷಿಮುನಿಗಳು ತಪಸ್ಸು ಕುಳಿತು ನವಿಲುಗರಿಯ ಕಡ್ಡಿಯಿಂದ ರಾಮಾಯಣ ಮಹಾ ಭಾರತ ಬರೆದಂತ ವಾಲ್ಮೀಕಿಗೆ ಸಂಬಂಧ ಪಡುತ್ತದೆ ಅದೇ ರೀತಿಯಾಗಿ ನಮ್ಮ ಅಣ್ಣನಾದ ಮುಖ್ಯ ನಿವೃತ್ತಿ ನ್ಯಾಯಾಧೀಶರು ಮತ್ತು ಮಾಜಿ ಲೋಕಸಭಾ ಸದಸ್ಯರು ಎನ್ ವೈ ಹನುಮಂತಪ್ಪ ಇವರಿಗೆ ರಾಜ್ಯ ವಾಲ್ಮೀಕಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರ ಮನಸು ಆಗಿರುತ್ತದೆ.ಸ್ಥಳೀಯ ಮುಖಂಡರುಗಳು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮೊದಲಾದವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು