ಮೊಳಕಾಲ್ಮುರು ಕ್ಷೇತ್ರದ ಎನ್.ವೈ. ಗೋಪಾಲಕೃಷ್ಣ ಶಾಸಕರಿಗೆ ಸಪ್ಟೆಂಬರ್ ತಿಂಗಳೊಳಗೆ ಮಂತ್ರಿ ಸ್ಥಾನಕ್ಕೆ – ಆಗ್ರಹಿಸಿ ರಸ್ತೆಗಿಳಿದ ಮತದಾರರು.
ಮೊಳಕಾಲ್ಮುರು ಜು.11

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದವಾರು ತಿಳಿಯ ಬೇಕೆಂದರೆ ಈ ಹಿಂದೆ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚಿನ ಮತ ಹಾಕಿದ್ದಾರೆ ಅದು ಸಂಖ್ಯೆ ಒಂದು ಲಕ್ಷದ ನಾಲ್ಕು ಸಾವಿರದ ಮೇಲೆ ದಾಟಿ ಹೈಕಮಾಂಡಿಗೆ ದಾರಿ ಮಾಡಿಕೊಟ್ಟಿದೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ಎನ್ ವೈ ಗೋಪಾಲಕೃಷ್ಣ ಶಾಸಕರ ಬಗ್ಗೆ ರಾಜ್ಯದ ಕಾಂಗ್ರೆಸ್ ಪಕ್ಷದವರು ಮತ್ತು ಹೈಕಮಾಂಡ್ ಕಾಂಗ್ರೆಸ್ ಪಕ್ಷದವರು ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಶಾಸಕರ ಮೇಲೆ ವಿಶ್ವಾಸವಿಟ್ಟ ಮತದಾರರು ಸುಮಾರು 26 ಸಾವಿರ ಲೀಡ್ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಟ್ಟಿದೆ ಶಾಸಕರ ವ್ಯಕ್ತಿತ್ವ ಮೇರೆಗೆ ಮತದಾರರ ಶಕ್ತಿ ಏನು ಎಂಬುದು ತಿಳಿಯಬೇಕು ಕಳೆದ ವಿಧಾನ ಸಭಾ ಕ್ಷೇತ್ರಗಿಂತಲೂ ಲೋಕಸಭಾ ಚುನಾವಣೆಗೆ ಅತಿ ಹೆಚ್ಚಿನ ಮತಗಳನ್ನು ಕೊಟ್ಟಿರುವಂಥ ಶಾಸಕರು ಇವರು ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಸುಮಾರು ಆರು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಒಟ್ಟು ಏಳು ಬಾರಿ ಶಾಸಕರಾಗಿ ಸೋಲೆ ಇಲ್ಲದ ಸರದಾರರಾಗಿ ಬಳ್ಳಾರಿ ಮತ್ತು ಕೂಡ್ಲಿಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಆಳುವಂತ ಸರ್ಕಾರಗಳಿಗೆ ಗೌರವ ತಂದು ಕೊಡುವಂತ ಶಾಸಕರು ಮತ್ತು ಧರ್ಮ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವ್ಯಕ್ತಿಗೆ ಆ ಶ್ರೀ ಕೃಷ್ಣ ಪರಮಾತ್ಮನು ಹಿಂದೇನೆ ಇರುತ್ತಾನೆ ಎಂದು ತಿಳಿಯಬೇಕು ಈಗ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಎಲ್ಲಿಂದ ಬಂತು ಅಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರಿಂದ ಎಂದು ತಿಳಿಯಬೇಕು ಯಾವುದೇ ಭ್ರಷ್ಟಾಚಾರ ಇಲ್ಲ ಎಲ್ಲಾ ವರ್ಗದ ಜನ ಸಾಮಾನ್ಯರಿಗೆ ನ್ಯಾಯಯುತವಾಗಿ ಅಭಿವೃದ್ಧಿ ತೋರಿಸಿದ್ದಾರೆ. ಈಗ ಬಳ್ಳಾರಿ ಮತ್ತು ಕೂಡ್ಲಿಗಿ ಮೊಳಕಾಲ್ಮೂರು ಕ್ಷೇತ್ರದ ಮತದಾರರು ಎದ್ದು ಕುಂತಿದ್ದಾರೆ ಕಾಂಗ್ರೆಸ್ ಪಕ್ಷದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳ ಡಿಕೆ ಶಿವಕುಮಾರ್ ಹಾಗೂ ಹೈಕಮಾಂಡ್ ಪ್ರಿಯಾಂಕ ಗಾಂಧಿ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಇವರು ಎನ್ ವೈ ಗೋಪಾಲಕೃಷ್ಣ ಶಾಸಕರ ಮೇಲೆ ಗಮನ ತೋರಬೇಕು ಏಕೆಂದರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಹಿರಿಯ ರಾಜಕಾರಣಿ ಅಭಿವೃದ್ಧಿ ಹರಿಕಾರರು ಧರ್ಮದ ಹಾದಿಯಲ್ಲಿ ನಡೆಯುವವರು ಯಾವುದೇ ಸರ್ಕಾರಗಳಲ್ಲಾಗಲಿ ಭ್ರಷ್ಟಾಚಾರದಲ್ಲಿ ತೊಡಗಿರುವುದಿಲ್ಲ ಕಪ್ಪು ಚುಕ್ಕೆ ಇಲ್ಲದ ಹಾಗೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಎಲ್ಲಾ ಸಮುದಾಯದ ಜನ ಸಾಮಾನ್ಯರಿಗೆ ಅಭಿವೃದ್ಧಿಗಳು ಕಾನೂನು ಪ್ರಕಾರವಾಗಿ ಮಾಡಿಸಿದ್ದಾರೆ ಯಾವುದೇ ಸರ್ಕಾರದಲ್ಲಿ ಅನ್ಯಾಯ ಮಾಡಿಲ್ಲ ಆಳುವಂತ ಸರ್ಕಾರಗಳಲ್ಲಿ ಜನ ಸಾಮಾನ್ಯರಿ ಗೋಸ್ಕರ ಬರುವಂತ ಅನುದಾನಗಳು ನೇರ ಸಮರ್ಪಕವಾಗಿ ಜನ ಸಾಮಾನ್ಯರಿಗೆ 24 ಗಂಟೆ ಒಳಗೆ ಸರ್ಕಾರ ದಿಂದ ಮಂಜೂರು ಮಾಡಿಸಿದಂತ ಯಾರಾದರೂ ಶಾಸಕರಿದ್ದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಅಂತ ಹೇಳ ಬೇಕಾಗುತ್ತದೆ ಎಂದು ಮತದಾರರು ಹೇಳುತ್ತಾರೆ. ಯಾವುದೇ ವಿಚಾರವಾಗಿ ಗ್ರಾಮಗಳೆಲ್ಲ ಮೂಲಭೂತ ಸೌಕರ್ಯಗಳು ಪ್ರವಾಹ ವಿಕೋಪದಲ್ಲಿ ಸಿಡಿಲು ಬಡಿದಂತ ಫಲಾನುಭವಿಗಳಿಗೆ ನೇರ ಐದು ಲಕ್ಷದ ಇಪ್ಪತ್ತು ಸಾವಿರ ಗಳು ಅನುದಾನ ಸರ್ಕಾರ ದಿಂದ ಮಂಜೂರು ಮಾಡಿಸಿ ಮತ್ತು ಪ್ರಾಣಿಗಳಿಗೂ ಸಹ ಹಸು ಕುರಿ ಮೇಕೆ ಇವುಗಳಿಗೆ ಸಿಡಿಲು ಬಡಿದಂತ ಪ್ರಾಣಿಗಳಿಗೆ ಸರ್ಕಾರದ ಅನುಗುಣವಾಗಿ ಮಂಜೂರು ಮಾಡಿಸಿ ಎಸ್.ಸಿ/ಎಸ್.ಟಿ ಹಿಂದುಳಿದ ವರ್ಗಗಳಿಗೆ ಸಮುದಾಯದ ಪ್ರಕಾರವಾಗಿ ಗಂಗಾ ಕಲ್ಯಾಣಗಳು ನೇರ ಸಾಲಗಳು ಉದ್ಯೋಗಿನಿ ಸಾಲುಗಳು ಐರಾವತ ಸಬ್ಸಿಡಿ ಯೋಜನೆಗಳು ಕುರಿ ಸಾಲಗಳು ಪಶು ಸಂಗೋಪನೆ ಇಲಾಖೆ ಸಾಲಗಳು ಕಿರಾಣಿ ಅಂಗಡಿ ಸಾಲಗಳು ಮತ್ತು ವೃದ್ಧರಿಗೆ ಪಿಂಚಣಿ ಭಾಗ್ಯಗಳು ಸಂಧ್ಯಾ ಸುರಕ್ಷಗಳು ಮತ್ತು ಪಟ್ಟಣದಲ್ಲಿ ಜಾಗ ಇಲ್ಲದಂತ ಬಡವರಿಗೆ ಸರ್ಕಾರದ ಭೂಮಿಯನ್ನು ಮಂಜೂರು ಮಾಡಿಸಿ ಬಡವರಿಗೆ ಸೈಟು ಮಂಜೂರು ಮಾಡಿಸಿದಂತ ಶಾಸಕರು ಮತ್ತು ಭೂಮಿ ಇಲ್ಲದಂತ ಬಡವರಿಗೆ ಭೂಮಿ ಮುಂಜೂರಾತಿ ಸರ್ಕಾರ ದಿಂದ ಯೋಜನೆ ರೂಪಿಸಿದಂತ ಧರ್ಮವಾಗಿ ನ್ಯಾಯಯುತ ಶಾಸಕರು ಯಾರಾದರೆ ಇದ್ದರೆ.

ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ಕೂಡ್ಲಿಗಿ ತಾಲೂಕಿನಲ್ಲಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿದಂತ ಶಾಸಕರು ಕುಡಿಯುವ ನೀರಿನ ಯೋಜನೆ ಮಿನಿ ವಿಧಾನಸೌಧ ಪಟ್ಟಣ ಪಂಚಾಯತಿ ಬಿಲ್ಡಿಂಗ್ ಕೃಷಿ ಇಲಾಖೆ ಬಿಲ್ಡಿಂಗ್ ಎಪಿಎಂಸಿ ಮಾರ್ಕೆಟ್ ಪಿಎಲ್‌ಡಿ ಬ್ಯಾಂಕ್ ಡಿಪ್ಲೋಮಾ ಎಂಜಿನಿಯರಿಂಗ್ ಕಾಲೇಜ್ ಕಿತ್ತೂರು ರಾಣಿ ವಸತಿ ಶಾಲೆಗಳು ಮುರಾರ್ಜಿ ವಸತಿ ಶಾಲೆಗಳು ಕೆಇಬಿ ಸಬ್ ಸ್ಟೇಷನಗಳು ಪ್ರಾಥಮಿಕ ಹಿರಿಯ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ 5 ಕಾಲೇಜ್ ಶಾಲೆಗಳನ್ನಾಗಿ ಮಾಡಿಸಿ ತಾಲೂಕಿನ 450 ಶಾಲೆ ಕೊಠಡಿಗಳನ್ನು ನಿರ್ಮಿಸಿ ಮುತ್ತು ಹಳ್ಳ ಸರೋವರಳಿಗೆ ಚೆಕ್ ಡ್ಯಾಮ್ ಗಳು ನಿರ್ಮಿಸಿ ಪಿ ಎಂ ಜೆ ವೈ ರಸ್ತೆ ಅಗಲೀಕರಣ ಡಾಂಬರಿ ರಸ್ತೆ ಸಿಸಿ ರಸ್ತೆ ಗ್ರಾಮಗಳಿಗೆ ಸೋಲಾರ್ ವಿದ್ಯುತ್ ದೀಪ ಹಾಯ್ ಮಾಸ್ಕ್ ಲೈಟ್ಗಳು ಮತ್ತು ಗುಡೆಕೋಟೆ ಕರಡಿ ದಾಮಕ್ಕೆ ಅನುದಾನ ರೂಪಿಸಿದಂತ ಶಾಸಕ ಅದೇ ರೀತಿಯಾಗಿ ಈಗ ಮೊಳಕಾಲ್ಮೂರು ಕ್ಷೇತ್ರ ಸಹ ಅಭಿವೃದ್ಧಿಯ ಮುಖವಾಗಿ ಮಾಡಲ್ಪಟ್ಟಿದ್ದಾರೆ ಕುಡಿಯುವ ನೀರಿನ ಯೋಜನೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರಸ್ತೆಗಳು 10.07.2024 ರಂದು ದೇವಸಮುದ್ರ ದಿಂದ ರಾಮಸಾಗರ ಹಾಗೂ ಮಾಚನಹಳ್ಳಿ ಗ್ರಾಮದವರಿಗೂ 100 ಲಕ್ಷದ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಮತ್ತು 150 ರ ಹೈವೆಯಿಂದ ಬೊಮ್ಮದೇವರಹಳ್ಳಿ ಬೊಮ್ಮದೇವರಹಳ್ಳಿ ಗ್ರಾಮ 300 ಲಕ್ಷಗಳು ರಸ್ತೆ ನಿರ್ಮಾಣ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಅನುದಾನ ಬಿಡುಗಡೆ ಮಾಡಿಸಿ ಉದ್ಘಾಟನೆ ಮಾಡಿಸಿದಂತ ಅಭಿವೃದ್ಧಿಗಳಲ್ಲಿ ಯಶಸ್ಸು ಕಂಡ ಶಾಸಕರು ಮೂಲಭೂತ ಸೌಕರ್ಯಗಳು ಶಿಕ್ಷಣಕ್ಕೆ ಶಾಲಾ ಕೊಟ್ಟಡಿಗಳು ಮನೆಯಿಲ್ಲದಂತಹ ಬಡವರಿಗೆ ಮನೆ ಮಂಜೂರಾತಿ ಮಾಡಿಸಿ 3/4 ಜಿಲ್ಲೆಗಳ ಮತದಾರರ ವಿಶ್ವಾಸ ಒಳ ಗೊಂಡಿದ್ದಾರೆ ಎಲ್ಲಾ ಜನ ಸಾಮಾನ್ಯರ ಹಿತ ಕಾಪಾಡಿದಂತ ಶಾಸಕರು ಇಂಥ ಶಾಸಕರಿಗೆ ಈಗ ಹೈಕಮಾಂಡ್ ಗುರುತಿಸಿ ಎನ್ ವೈ ಗೋಪಾಲಕೃಷ್ಣ ಅಂತ ಶಾಸಕರಿಗೆ ಮಂತ್ರಿ ಸ್ಥಾನ ಕೊಟ್ಟು ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿ ಸರ್ಕಾರಕ್ಕೆ ಗೌರವ ತರುವಂತೆ ಸ್ಥಾನ ಕೊಡಬೇಕೆಂದು ಮೊಳಕಾಲ್ಮೂರು ಮತ್ತು ಕೂಡ್ಲಿಗಿ ಬಳ್ಳಾರಿ ಗ್ರಾಮೀಣ ಮತದಾರರು ಜೈಕಾರ ಹಾಕುತ್ತಾರೆ ಮೊಳಕಾಲ್ಮೂರು ಕ್ಷೇತ್ರದ ಮತದಾರರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟೀಕೆ ಕಲೀಮುಲ್ಲ ಖಾದರ್ ಸುಭಾನ್ ಸಾಬ್ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಪಿ ಪ್ರಕಾಶ್ ಬಡೋ ಬಯ್ಯ ಮೊಳಕಾಲ್ಮೂರು ಕಾಂಗ್ರೆಸ್ ಮುಖಂಡ ಜಿಯಾವುಲ್ಲ ಬಟ್ರಳ್ಳಿ ಅಯ್ಯಣ್ಣ ಬಟ್ರಳ್ಳಿ ಮಂಜಣ್ಣ ರಾಯಪುರ ಪಾಪ ನಾಯಕ ಹಾನಗಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಸೂರಣ್ಣ ರಾಂಪುರ ಭರತ್ ಅವು ಕೂಡ್ಲಿಗಿ ತಾಲೂಕಿನ ಹೊಂಬಾಳೆ ರೇವಣ್ಣ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕೆ ತಿಪ್ಪೇಸ್ವಾಮಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಾಗರಾಜ್ ಎಕ್ಕೆಗುಂದಿ ವಾಲ್ಮೀಕಿ ಅಧ್ಯಕ್ಷ ಸುರೇಶ್ ಕಾವಲಿ ಶಿವಣ್ಣ ಗುರುಸಿದ್ದನಗೌಡ್ರು ಭೀಮೇಶ್ ಸಿದ್ದಣ್ಣ ರಾಜಣ್ಣ ನಿಂಬಳಿಗೆರೆ ಕಲ್ಲೇಶ್ ನಿಂಬಳಗೆರೆ ರಾಜಣ್ಣ ಹೊಸಳ್ಳಿ ಕುಮಾರ್ ಗೌಡ್ರು ಕಾಂಗ್ರೆಸ್ ಮುಖಂಡರು ತಮ್ಮಣ್ಣ ಸುನಿಲ್ ಗೌಡ್ರು ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.