“ಶ್ರೀ ಮ.ನಿ.ಪ್ರ ಚನ್ನ ಬಸವ ಮಹಾ ಸ್ವಾಮಿಜಿಗಳುವಿಶ್ವ ಬೆಳಗುವ ನಂದಾ ದೀಪವು”…..

ಸದಾ ವಿಶ್ವ ಬೆಳಗುವ ನಂದಾ ದೀಪವು
ಶ್ರೀ ಮ.ನಿ.ಪ್ರ ಚನ್ನಬಸವ ಮಹಾ
ಸ್ವಾಮಿಜಿಗಳು
ವಿರಕ್ತ ಮೂರ್ತಿ ಶತಮಾನದ ವಚನ ಶಿಲಾ
ಮಂಟಪ ಜ್ಯೋತಿಯು
ಶತಮಾನದ ಸಂತರು ಇಂಗಳೇಶ್ವರ ಬೆಳಕು
ಬಸವಾದಿ ಶರಣರ ವಚನ ಶಿಲಾ ಮಂಟಪ
ರೂವಾರಿಯು
ವಿರಕ್ತ ಮಠ ಇಂಗಳೇಶ್ವರ ಶ್ರೀ ಮ.ನಿ.ಪ್ರ
ಚನ್ನಬಸವ ಮಹಾ ಸ್ವಾಮಿಜಿಗಳು
ವಿರಕ್ತ ಮೂರ್ತಿ ಶ್ರೀ ಮನಿಪ ಚನ್ನಬಸವ
ಸ್ವಾಮಿಜಿಗಳು ಕರುನಾಡ ಕಿರುತಿಯು
ಕರುನಾಡದೆಲ್ಲೆಡೆ ವಚನ ಶಿಲಾ ಮಂಟಪ
ಕಿರ್ತಿಯು
ಸಾಮಾಜಿಕ ಆಧ್ಯಾತ್ಮಿಕ ಶಿಕ್ಷಣ ಭಕ್ತ ಜನರ
ಜೀವನಾಡಿಯು
ನುಡಿ ಮುತ್ತುಗಳ ಆಶೀರ್ವಚನ ಮಹಾ
ದೇವನ ದರ್ಶನ ತೋರಿದ ಮಹಾ ಗುರುಗಳು
ಸರ್ವಭಕ್ತ ಜನರ ನೋವು ಮರೆಸಿ ಶುಭ
ಸಿರಿಯ ವರದಾತರು
ಕಲ್ಲಿನ ಮೇಲೆ ಬಸವಾದಿ ಶರಣ ವಚನಗಳ
ಅರಳಿಸಿದ ಮಹಾನ್ ಯೋಗಿಯು
ಲೋಕಕಲ್ಯಾಣ ಕಾಯಕವು ಸದಾ ವಿಶ್ವ
ಬೆಳಗುವ ಇಂಗಳೇಶ್ವರ ನಂದಾ ದೀಪವು
ಸರ್ವಭಕ್ತಜನರಿಗೆ ಸದಾ ಶ್ರೀಮನಿಪ
ಚನ್ನಬಸವ ಸ್ವಾಮಿಜಿಗಳ
ಶುಭಾಶೀರ್ವಾದವಿರಲಿ
ಭಕ್ತಿ ಪೂರ್ವಕ ನುಡಿ ಪುಷ್ಪ ಶತಕೋಟಿ
ನಮನಗಳು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

