ಸಮಾಜದ ಅಂಕು ಡೊಂಕು ತಿದ್ದಿ ಸಮಾಜದ ಸುಧಾರಣೆ ಗೈದ ಸರ್ವಜ್ಞರವರ ಜಯಂತಿ ಆಚರಣೆ.
ಸಿಂದಗಿ ಫೆಬ್ರುವರಿ.20





ತ್ರಿಪದಿಗಳ ಬ್ರಹ್ಮ, ತತ್ವಜ್ಞಾನಿ, ದಾರ್ಶನಿಕ ಸರ್ವಜ್ಞ ಜಯಂತಿಯೆಂದು ಗೌರವಪೂರ್ವಕ ನಮನಗಳು. ಅತ್ಯದ್ಭುತ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಸಮಾಜದ ಸುಧಾರಣೆಗಾಗಿ ಸರ್ವಜ್ಞ ಅವರ ಸೇವೆ ಸ್ಮರಣೀಯ ಎಂದು ಕಾರ್ಯಕ್ರಮವನ್ನು ಉದ್ದೇಶಿ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಾದ ರಾಜಶೇಖರ ನರಗೋದಿ ಮಾತನಾಡಿದರು ಮತ್ತು ಕಾರ್ಯಕ್ರಮದಲ್ಲಿ ಎಸ್ಡಿ ಸಿ ಯಾದ ಭೀಮಾಶಂಕರ ಮನಮಿಮತ್ತು ಆಯುಷ್ ವೈದ್ಯಾಧಿಕಾರಿಗಳಾದ ಡಾ, ಮಾಂತೇಶ್ ಹಿರೇಮಠ್ ಮತ್ತು ಇನ್ನೋರ್ವ ಆಯುಷ್ ಅಧಿಕಾರಿಗಳಾದ ಡಾ,ಮೌನೇಶ್ ಬಡಿಗೇರ್ ಮತ್ತು ಕಚೇರಿ ಅಧೀಕ್ಷಕರುಆದ ಶ್ರೀಮತಿ ತಾಜಬಿ ಖಾಜಿ ಮತ್ತು ಎಫ್ ಡಿ ಸಿ ಯಾದ ಡಿ ಡಿ ಮಾಲಸಿದ್ಧ ಆಪ್ತ ಸಮಾಲೋಚಕರಾದ ಸಾಯ್ಬಣ್ಣ,ಗಣಜಲಿ,ಶಶಿದರ ಕೊಡತ್ತಗಿರಿಮತ್ತು ಪ್ರಯೋಗಾಲಯ ಅಧಿಕಾರಿಗಳಾದ ಅಶೋಕ್ ಕಡಲಗೊಂಡ್.ಹಾಗೂ ಎಸ್ ಡಿ ಸಿ,ಯಾದ ಶಂಕರಲಿಂಗ ಮಾನೇಗರ ಸುನಿಲ್ ನೇಮಶೆಟ್ಟಿ ಮಾಂತು ಬೂದಿ. ಮತ್ತು ಗೀತಾ ಹಡಪದ ಮತ್ತು ಶುಶ್ರೂಷಕ ಅಧಿಕಾರಿಯಯಾದ ಮಡಿವಾಳ ಗುಂದಗಿ ಮತ್ತು ಅವಿನಾಶ ಮತ್ತು ಆನಂದ್ ಪಾಟೀಲ ಬೋರಮ್ಮ,ಭಾಗಮ್ಮ ಸುಲ್ಪಿ .ಹೀಗೆ ತಾಲೂಕ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ.ದೇವರ. ಹಿಪ್ಪರಗಿ