ಚಲನ ಚಿತ್ರ ಟೆಲಿಫಿಲ್ಮ್, ಕಿರು ಚಿತ್ರಗಳ ಹಾಡು ಹಾಗೂ ಟ್ರೈಲರ್ ಬಿಡುಗಡೆಗೆ ಅವಕಾಶ.
ಸಿದ್ದನಕೊಳ್ಳ ಡಿಸೆಂಬರ್.22

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಇಲಕಲ್ಲ ಹೋಬಳಿ ವ್ಯಾಪ್ತಿಗೆ ಸಂಬಂಧಿಸಿದ ಸಿದ್ದನಕೊಳ್ಳದ ಕಲಾ ಪೋಷಕರ ಮಠದ ಶ್ರೀ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವವು ಬರುವ ಜನೇವರಿ 14,15,16 ರಂದು ಜರುಗಲಿದ್ದು. ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಸಿದ್ದಶ್ರೀ ಚಲನ ಚಿತ್ರೋತ್ಸವ ಧರ್ಮಾಧಿಕಾರಿಗಳಾದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ ನೇತೃತ್ವ ನಡೆಯಲಿರುವ.ಸಹಸ್ರಾರು ಸದ್ಭಕ್ತರು ಸೇರುವ ಈ ಸಂದರ್ಭದಲ್ಲಿ ತಮ್ಮ ಚಲನ ಚಿತ್ರ, ಟೆಲಿಫಿಲ್ಮ್, ಕಿರು ಚಿತ್ರಗಳ ಹಾಡು ಹಾಗೂ ಟ್ರೈಲರ್ ಬಿಡುಗಡೆ ಮಾಡಲು ಇಚ್ಚಿಸುವವರು ದಿನಾಂಕ 05.01.2024 ರೊಳಗೆ ಈ ಕೆಳಗೆ ಕಾಣಿಸಿದ ಯಾವುದಾದರೊಂದು ಫೋನ್ ನಂಬರ್ ಗೆ ಫೋನ್ ಮಾಡಿ ಹೆಸರು ನೋಂದಾಯಿಸಲು ಕೋರಿದೆ. (ವಿ ಸೂ: ಹಾಡು ಹಾಗೂ ಟ್ರೈಲರ್ ಬಿಡುಗಡೆಗೆ ಯಾವುದೇ ಪ್ರವೇಶ ಶುಲ್ಕವಿರುವದಿಲ್ಲ.ವೇದಿಕೆ ನಮ್ಮದು, ಪ್ರಚಾರ ನಿಮ್ಮ ಚಿತ್ರದ್ದು , ನಿಮ್ಮದೇ ಪೆನ್ ಡ್ರೈವ್, ಅಥವಾ ಎಕ್ಸಟರ್ನಲ್ ಹಾರ್ಡಡಿಸ್ಕ್ನಲ್ಲಿ ತರತಕ್ಕದ್ದು )ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಚಲನ ಚಿತ್ರೋತ್ಸವ ವಿಭಾಗದ-ಡಾ. ಪ್ರಭು ಗಂಜಿಹಾಳ- ಮೊ.9448775346,ಡಾ. ವೀರೇಶ್ ಹಂಡಿಗಿ-ಮೊ. 9060933596ಶ್ರೀಪಾದ್ ಕುಲಕರ್ಣಿ- 8788319343ವೀರೇಶ್ ಪುರವಂತರ-ಮೊ.7026062364,ಆರ್. ಶೈನ್.ಮೊ-7259497383,ಅರವಿಂದ್ ಮುಳಗುಂದಮೊ-7204543977ಸಿದ್ದುಕೃಷ್ಣ ಢೇಕಣೆ ಮೊ-9108661109,ಸಂಗನಗೌಡ ಕುರುಡಗಿ-8861811128ಈ ನಂಬರಗಳಲ್ಲಿ ನೊಂದಾಯಿಸಬೇಕು.
-ವರದಿ:ಡಾ.ಪ್ರಭು ಗಂಜಿಹಾಳಮೊ-9448775346