ಡಾಕ್ಟರ್, ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯೆಂದು – ಶಿಕ್ಷಕರ ದಿನಾಚರಣೆ.
ಮೊಳಕಾಲ್ಮುರು ಸ.06

ನೀವು ನೀಡಿದ ಜ್ಞಾನ, ತೋರಿದ ಅಕ್ಕರೆ ಸದಾ ನಮ್ಮನ್ನು ಸರಿಯಾದ ಮಾರ್ಗಕ್ಕೆ ಕರೆದೊಯ್ಯುತ್ತದೆ, ಉತ್ತಮ ಮನುಷ್ಯರಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ಬದುಕಿಗೆ ಅರ್ಥ ತಂದ ತಮಗೆ ಶಿಕ್ಷಕರ ಶುಭಾಶಯಗಳು ತಿಳಿಸಿದರು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ಪಟ್ಟಣದಲ್ಲಿ ಗಜೇಂದ್ರಗಡ ಹಳ್ಳಿಹಾಳ್ ಕಾಲಿಜ್ಞಾನ ಶಿವಕುಮಾರ್ ಸ್ವಾಮೀಜಿ ಆಗಮಿಸಿದ್ದರು. ಮೊಳಕಾಲ್ಮುರು ಪಟ್ಟಣದ ಕಾರ್ಯಕರ್ತರು ಎನ್.ವೈ ಗೋಪಾಲಕೃಷ್ಣ ಸುಮಾರು ಏಳು ಸಾರಿ ಶಾಸಕರಾದರು ಕೂಡ ಸಚಿವ ಸ್ಥಾನ ದೊರಕಲಿಲ್ಲ ಇದರ ಬಗ್ಗೆ ಸ್ವಾಮೀಜಿಗಳು ತಿಳಿಸಬೇಕು ಎಂದು ಶಾಸಕರ ಬಗ್ಗೆ ಕೇಳಿದಾಗ ಕಾಲಿಜ್ಞಾನ ಶಿವಕುಮಾರ ಸ್ವಾಮಿಗಳ ನಿಮ್ಮ ಎನ್.ವೈ ಗೋಪಾಲಕೃಷ್ಣ ಶಾಸಕರು ಸನ್ಮಾರ್ಗದಿಂದ ಬಂದಿರ್ತಕ್ಕಂತ ಮನುಷ್ಯ ಧರ್ಮದ ಹಾದಿಯಲ್ಲಿ ನಡೆಯುವಂತ ವ್ಯಕ್ತಿ ಒಳ್ಳೆಯ ಆಡಳಿತ ಕೊಡುವಂತ ಶಾಸಕರು ಯಾವುದೇ ಕಪ್ಪು ಚುಕ್ಕೆ ಇಲ್ಲದ ಹಾಗೆ ಆಡಳಿತ ನಡೆಸಿದ್ದಾರೆ.

ಮುಂದೆ ಇವರಿಗೆ ಶುಭ ಅನಿಸುತ್ತದೆ ಹಳೆ ನೀರು ಹೋಗುತ್ತವೆ ಹೊಸ ನೀರು ಬರುತ್ತವೆ ಮಂತ್ರಿ ಮಂಡಲ ಬದಲಾವಣೆ ಆದಾಗ ಇನ್ನೂ ಆರು ತಿಂಗಳು ಒಳಗೆ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕೆ ಸಿಗುತ್ತೆ ಎಂದು ಸ್ಪಷ್ಟವಾಗಿ ನುಡಿದಂತ ಕಾಲಿಜ್ಞಾನ ಶಿವಕುಮಾರ ಸ್ವಾಮಿಗಳು ಮತ್ತು ಕಾಡಿನಲ್ಲಿ ಕಾಡುವ ಪ್ರಾಣಿಗಳಿಗಿಂತ ಊರುಗಳಲ್ಲಿ ಕಾಡುವ ಜನಗಳು ಜಾಸ್ತಿ ಇದ್ದಾರೆ. ಇನ್ನೂ ಮುಂದೆ ಇವು ಯಾವು ಕಾಡುವ ಪ್ರಾಣಿಗಳಾಗಲಿ ಅಥವಾ ಊರಲ್ಲಿ ಕಾಡುವ ಜನಗಳಾಗಲಿ ಇವು ಯಾವು ಇರುವುದಿಲ್ಲ ಸುಧೀರ್ಘವಾಗಿ ಮೊಳಕಾಲ್ಮೂರು ಕ್ಷೇತ್ರ ಇರುತ್ತೆ ಎಂದು ತಿಳಿಸಿದರು. ಕಾಲಜ್ಞಾನ ಶಿವಕುಮಾರ ಸ್ವಾಮಿಗಳು ಆತ್ಮೀಯ ಶಿಕ್ಷಕ ಬಂಧುಗಳು, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು